ಅಮೆರಿಕಾದ ರಾಷ್ಟ್ರೀಯ ಮರ – ಓಕ್ ಮರ (Quercus spp.)
ಅಮೆರಿಕಾದ ಕಾಂಗ್ರೆಸ್ಸು 2004ರ ನವೆಂಬರ್ ಅಲ್ಲಿ "ಓಕ್" ಮರವನ್ನು ರಾಷ್ಟ್ರೀಯ ಮರವೆಂದು ಅಧಿಕೃತವಾಗಿ ಘೋಷಿಸಿದೆ. ಓಕ್ ಮರವನ್ನೇ ಆಯ್ಕೆ ಮಾಡಿದ್ದು ಏಕೆ? ಓಕ್ ನೂರಾರು ಅಡಿಗಳಷ್ಟು ಎತ್ತರಕ್ಕೆ ಬೆಳೆಯುವ, ಸಹಸ್ರಾರು ವರ್ಷ ಬಾಳುವ ಮರ. ಓಕ್ ಮರದ ಆಯ್ಕೆಯಲ್ಲಿ ಬಹಳ ಸ್ವಾರಸ್ಯವಾದ…
