ಒಂದೂವರೆ ಶತಮಾನಗಳ ಶ್ರೇಷ್ಠತೆಯ ಹಿರಿಮೆ “ನೇಚರ್‌” ಪತ್ರಿಕೆ

ಕಳೆದವಾರ ‌2021ರ ವಿಜ್ಞಾನವನ್ನು ರೂಪಿಸಿದವರೆಂದು “ನೇಚರ್‌” ಪತ್ರಿಕೆ ಆಯ್ಕೆ ಮಾಡಿದ್ದ ಹತ್ತು ಮಂದಿ ವಿಜ್ಞಾನಿಗಳ ಪರಿಚಯವನ್ನು ಮಾಡಲಾಗಿತ್ತು. ಕೆಲವು ಗೆಳೆಯ-ಗೆಳತಿಯರು ನೇಚರ್‌ ಪತ್ರಿಕೆಯ ವಿಶೇಷತೆಯ ಬಗ್ಗೆ ಪ್ರಶ್ನಿಸಿದ್ದರು. ಅವರ ಕುತೂಹಲವನ್ನು ತಣಿಸಲು ಹಾಗೂ CPUS ನ ವಿಜ್ಞಾನ ಸಮಾಜೀಕರಣದ ಆಶಯದಲ್ಲಿ 150…

Continue Readingಒಂದೂವರೆ ಶತಮಾನಗಳ ಶ್ರೇಷ್ಠತೆಯ ಹಿರಿಮೆ “ನೇಚರ್‌” ಪತ್ರಿಕೆ

2021 ರ ವಿಜ್ಞಾನವನ್ನು ರೂಪಿಸಿದ ವಿಜ್ಞಾನಿಗಳು: ವಿಖ್ಯಾತ ವಿಜ್ಞಾನ ಪತ್ರಿಕೆ “ನೇಚರ್‌” ಸಂಪಾದಕ ಸಮಿತಿಯ ಆಯ್ಕೆ

ಕಳೆದ 2021 ವಿಜ್ಞಾನ ಜಗತ್ತಿನ ಮಹತ್ವದ ವರ್ಷ. ಜಾಗತಿಕವಾಗಿ ತಲ್ಲಣಗೊಳಿಸಿದ ಕೊರೊನಾ ವೈರಸ್ಸಿಗೆ ವ್ಯಾಕ್ಸೀನು ಸೇರಿದಂತೆ, ಇಡೀ ವೈರಸ್‌ ಜಗತ್ತಿನ ಅರಿಯದ ಮುಖವನ್ನು ಅನಾವರಣಗೊಳಿಸಿದೆ. ಮಂಗಳ ಗ್ರಹದ ಅನ್ವೇಷಣೆಯೂ ಸೇರಿದಂತೆ, ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ಗೊಂದು ಸಾಮಾಜಿಕ ಕಳಕಳಿಯನ್ನೂ, ವಾತಾವರಣದ ಬದಲಾವಣೆಯಂತಹಾ ಸೂಕ್ಷ್ಮವಾದ ವಿಷಯಕ್ಕೂ…

Continue Reading2021 ರ ವಿಜ್ಞಾನವನ್ನು ರೂಪಿಸಿದ ವಿಜ್ಞಾನಿಗಳು: ವಿಖ್ಯಾತ ವಿಜ್ಞಾನ ಪತ್ರಿಕೆ “ನೇಚರ್‌” ಸಂಪಾದಕ ಸಮಿತಿಯ ಆಯ್ಕೆ

ವಿಜ್ಞಾನ ಜಗತ್ತಿನ ಮಾಂತ್ರಿಕ – ರಿಚರ್ಡ್‌ ಫೈನ್‌ಮನ್‌

ಯಾವುದೇ ವಿಜ್ಞಾನಿಯೊಬ್ಬರನ್ನು ನಾವು ಸಾಮಾನ್ಯವಾಗಿ ನೆನಪಿಸಿಕೊಳ್ಳುವುದು ಅವರ ಅನ್ವೇಷಣೆಯಿಂದ, ಅವರ ಮೇಧಾವಿತನದಿಂದ ಜೊತೆಗೆ ಅವರ ಮಾನವತೆಯಿಂದ. ಇವೆಲ್ಲವೂ ಇದ್ದೂ ಅದರ ಜತೆಗೆ ಮತ್ತೇನನ್ನೋ ಅಪರೂಪಕ್ಕೆ ಜೋಡಿಸಿಕೊಳ್ಳಬೇಕಷ್ಟೇ. ಅಂತಹ ಅಪರೂಪದ ವಿಜ್ಞಾನಿಯೊಬ್ಬರು ವಿಜ್ಞಾನದ ಓದುಗರನ್ನು ತಲುಪಲೇಬೇಕು. ಏಕೆಂದರೆ ಅತ್ಯಂತ ಜಾಣತನ ಅಪರೂಪದ ಅನ್ವೇಷಣೆಯಿಂದ…

Continue Readingವಿಜ್ಞಾನ ಜಗತ್ತಿನ ಮಾಂತ್ರಿಕ – ರಿಚರ್ಡ್‌ ಫೈನ್‌ಮನ್‌

ಆಳೆತ್ತರದ ಎಲೆಯ ವಿಸ್ಮಯ – Coccoloba gigantifolia

ಮೊಟ್ಟ ಮೊದಲ ಬಾರಿಗೆ 1982ರಲ್ಲಿ ಬ್ರೆಜಿಲ್‌ ದೇಶದ ಅಮೆಜಾನಸ್‌ ರಾಜ್ಯ (Amazonas State) ದ ಮಡೆರಿಯಾ ನದಿಯ ಉಪನದಿಯಾದ ಕ್ಯಾನುಮಾ ನದಿಯ ಪಾತ್ರದ ಬಳಿ ಸುಮಾರು ಒಂದೂವರೆ ಮೀಟರ್‌ ಉದ್ದವಾದ ಎಲೆಯುಳ್ಳ ಮರವೊಂದು ಪತ್ತೆಯಾಗಿತ್ತು. ರಾಷ್ಟ್ರೀಯ ಅಮೆಜಾನ್ ಸಂಶೋಧನಾ ಸಂಸ್ಥೆ (The…

Continue Readingಆಳೆತ್ತರದ ಎಲೆಯ ವಿಸ್ಮಯ – Coccoloba gigantifolia