ನೂರು ತುಂಬಿದ ಲಿಥಿಯಂ ಬ್ಯಾಟರಿ ಪಿತಾಮಹ ಜಾನ್ ಗುಡ್‌ಎನಫ್
ಶತಾಯುಷಿ ಜಾನ್ ಗುಡ್‌ಎನಫ್ ಅವರಿಗೆ 100ನೆಯ ಜನ್ಮ ದಿನದ ಶುಭಾಶಯಗಳು ಈಗ ನಿಮ್ಮಲ್ಲಿ ಅನೇಕರು, ಈ ಪ್ರಬಂಧವನ್ನು ನಿಮ್ಮ ಮೊಬೈಲಿನಲ್ಲೋ, ಕಂಪ್ಯೂಟರಿನಲ್ಲೋ ಓದುತ್ತಿರುತ್ತೀರಿ! ಯಾವುದೇ ಆದರೂ ಅದಕ್ಕೆ ಶಕ್ತಿ ಒದಗಿಸುತ್ತಿರುವ ಬ್ಯಾಟರಿಯ ಹಿಂದೆ ಇವತ್ತಿಗೆ ನೂರು ತುಂಬಿದ ತಾತ ಒಬ್ಬರಿದ್ದಾರೆ, ಅವರು…