ಆಧುನಿಕ ಭೌತವಿಜ್ಞಾನದ ಬಾಗಿಲು ತೆರೆದ ಜೇಮ್ಸ್ ಕ್ಲಾರ್ಕ್ ಮ್ಯಾಕ್ಸ್‌ವೆಲ್
ನ್ಯೂಟನ್ 1676ರಲ್ಲಿ ರಾಬರ್ಟ್ ಕುಕ್ ಅವರಿಗೆ ಬರೆದ ಒಂದು ಮಾತು ತುಂಬಾ ಪ್ರಸಿದ್ದವಾದದ್ದು. ಅದು ಹೀಗಿದೆ. “ನಾನು ಏನಾದರೂ ಮುಂದೆ ನೋಡುತ್ತಿದ್ದರೆ, ಅದು ದೈತ್ಯ ಸಾಧಕರ ಭುಜಗಳ ಮೇಲೆ ನಿಂತದ್ದಕ್ಕೆ ಸಾಧ್ಯವಾಗಿದೆ” ಅಂದರೆ ಸಂಚಿತವಾದ ಜ್ಞಾನವಾದ ವಿಜ್ಞಾನದಲ್ಲಿ ಜ್ಞಾನ ಪರಂಪರೆಯ ಮೇಲೆ…