“The Emperor of all maladies -ಸಂಕಟಗಳ ಸಾರ್ವಭೌಮ
ನಮಸ್ಕಾರ. ನಾನು ಮೂಲತಃ ಇಂಜಿನಿಯರಿಂಗ್ ವಿದ್ಯಾಥಿ೯. ಕೇವಲ ಹತ್ತನೇ ತರಗತಿಯವರೆಗೆ ಮಾತ್ರವೇ ಜೀವಿವಿಜ್ಞಾನವನ್ನು ಓದಿದ್ದವನು. ಆದರೂ ಅದನ್ನು ಅಭ್ಯಸಿಸಬೇಕು ಎಂಬ ಆಸೆ ಜೀವಂತವಾಗೇ ಇತ್ತು. ಅದು ಮತ್ತೆ ಚಿಗುರೊಡೆದು, ಇದ್ದಕ್ಕಿದ್ದಂತೆ ನನ್ನೆದಿರು ಬಂದದ್ದು, ನನ್ನ ಜೀವನಕ್ಕೆ ಕಾರಣರಾದ ನನ್ನ ಅಪ್ಪ ಕ್ಯಾನ್ಸರ್…