ವಿಜ್ಞಾನದಲ್ಲಿ ಶ್ರೇಷ್ಠತೆಯ ಕುತೂಹಲ ಮತ್ತು ಆಪ್ತತೆಯ ಆನಂದ
ಇನ್ನೇನು ಮುಂದಿನವಾರ, ಅಕ್ಟೋಬರ್ ಮೂರರಿಂದ ನೊಬೆಲ್ 2022ರ ಆಯ್ಕೆಯ ಸುದ್ಧಿಗಳು ಹೊರಬೀಳಲು ಆರಂಭಿಸುತ್ತವೆ. ನೊಬೆಲ್ ಪುರಸ್ಕಾರವು ವಿಜ್ಞಾನದಲ್ಲಿ ಶ್ರೇಷ್ಠತೆಯ ಮಾನದಂಡವೂ ಹೌದು, ಜೊತೆಗೆ ಬಹುಮಾನಿತರ ಸಂಶೋಧನೆಯ ಮಾನವತೆಗೆ ಕೊಡುಗೆಯ ಹೆಗ್ಗುರುತೂ ಹೌದು. ಇದೇ ಕಾರಣದಿಂದ ಅದು, ಶ್ರೇಷ್ಠತೆಯ ಕುತೂಹಲ ಮತ್ತು ಅದರ…