ಬ್ಯಾಟ್‌ಮನ್ (Batman) ಬಯಕೆ : ಕೇವಲ ಕಥೆ, ಕಾರ್ಟೂನ್ ಅಲ್ಲ! ವಾಸ್ತವಕ್ಕೂ ಬಂದೀತೇ?
ಬ್ಯಾಟ್ ಮನ್ (Batman) ಒಂದು ಕಾಲ್ಪನಿಕ ಪಾತ್ರವಾಗಿ ಸೃಷ್ಟಿಗೊಂಡು ಸುಮಾರು 80 ವರ್ಷಗಳು ಕಳೆದಿವೆ. ಬ್ಯಾಟ್-ಬಾವಲಿ-ಗಳಿಗೆ ಹೆದರುವ ವ್ಯಕ್ತಿ, ಅದರಿಂದ ಹೊರಬರಲು ತಾನೇ ಬಾವಲಿಯಾಗುವ ಕಲ್ಪನೆಯಿಂದ ಸೃಷ್ಟಿಸಿದ ಪಾತ್ರವು ವಿವಿಧತೆಗಳಿಂದ ರೂಪುಗೊಳ್ಳುತ್ತಾ ಸರಿ ಸುಮಾರು ಎಂಟು ದಶಕಗಳ ಕಾಲ ಕಾಮಿಕ್ ಪುಸ್ತಕ,…