ಮಹಿಳೆಯರ ಉದ್ಯೋಗ ಮಾರುಕಟ್ಟೆಯ ಅರ್ಥವತ್ತಾದ ವಿಶ್ಲೇಷಣೆಗೆ ಅರ್ಥವಿಜ್ಞಾನದ ನೊಬೆಲ್ ಪುರಸ್ಕಾರ
ಜಾಗತಿಕವಾಗಿ ಸ್ತ್ರೀಯರ ದುಡಿಮೆಗೂ ಪುರುಷರ ದುಡಿಮೆಗೂ ಐತಿಹಾಸಿಕವಾದ ವ್ಯತ್ಯಾಸಗಳಿವೆ. “ಉದ್ಯೋಗಂ ಪುರುಷ ಲಕ್ಷಣಂ” ಎಂಬ ಮಾತಿದೆ. ಹಾಗೆಂದರೆ ಉದ್ಯೋಗವು ಸ್ತ್ರೀಯರಿಗೆ ಏನೂ ಅಲ್ಲವೆ? ಎಂಬ ಪ್ರಶ್ನೆಯಂತೂ ಮೇಲು ನೋಟಕ್ಕೂ ತಿಳಿಯುತ್ತದೆ! ಜೊತೆಗೆ ಐತಿಹಾಸಿಕವಾಗಿ ಸೂಕ್ಷ್ಮಗಳನ್ನು ಹೆಕ್ಕಿ ನೋಡಿದಾಗ ಸಮಸ್ಯೆಯ ತಿಳಿವು ಇನ್ನೂ…