ಮರಳಿ ಮಣ್ಣಿಗೆ: ಕಾಯಕ ನೆಲೆಯಾದ ಭಾರತೀಯ ವಿಜ್ಞಾನ ಸಂಸ್ಥೆ

(ಪ್ರೊ. ಸತೀಶ್‌ ಧವನ್ ಜನ್ಮಶತಮಾನೋತ್ಸವ ಸರಣಿ- ಮೂರನೆಯ ಕಂತು) ೨೦೦೯ ನೇ ಇಸವಿಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ(ಐ.ಐ.ಎಸ್ ಸಿ)  ತನ್ನ ಶತಮಾನೋತ್ಸವವನ್ನು ಆಚರಿಸಿಕೊಂಡಿತು. ನೂರು ವರ್ಷಗಳ ಆ ಪಯಣದ ಮೈಲಿಗಲ್ಲಾಗಿ ಈ ಸಂದರ್ಭದಲ್ಲಿ ವಿಶೇಷ ಅಂಚೆಚೀಟಿಯನ್ನು ಹೊರತರಲಾಯಿತು. ಈ ಸಂಸ್ಥೆ ಶುರು…

Continue Readingಮರಳಿ ಮಣ್ಣಿಗೆ: ಕಾಯಕ ನೆಲೆಯಾದ ಭಾರತೀಯ ವಿಜ್ಞಾನ ಸಂಸ್ಥೆ

ಪ್ರೊ. ಸತೀಶ್‌ ಧವನ್ – ಕ್ಯಾಲ್ಟೆಕ್‌ ನ ಕಲಿಕೆಯ ದಿನಗಳು

(ಎರಡನೆಯ ಕಂತು) ೧೯೪೫ ರಲ್ಲಿ, ಎರಡನೇ ಮಹಾಯುದ್ಧ ಮುಗಿದ ನಂತರ, ‌ ಯುದ್ಧದಲ್ಲಿ ಭಾಗಿಯಾಗಿದ್ದ ಅಮೆರಿಕದ ಸೈನಿಕರನ್ನು ಹೊತ್ತ ಹಡಗು ಮುಂಬೈನಿಂದ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಪ್ರಯಾಣ ಬೆಳೆಸಿತ್ತು. ಅಲ್ಲಿ ಸತೀಶ್‌ ಅವರ ಜೊತೆ ಇತರೆ ಭಾರತೀಯ ವಿದ್ಯಾರ್ಥಿಗಳೂ ಇದ್ದರು. ವಿದೇಶದಲ್ಲಿ…

Continue Readingಪ್ರೊ. ಸತೀಶ್‌ ಧವನ್ – ಕ್ಯಾಲ್ಟೆಕ್‌ ನ ಕಲಿಕೆಯ ದಿನಗಳು

ದಣಿವರಿಯದೆ ದೇಶ ಕಟ್ಟಿದ ವಿಜ್ಞಾನಿ ಮತ್ತು ಆಡಳಿತಗಾರ ಪ್ರೊ. ಸತೀಶ್ ಧವನ್

( ಮೊದಲ ಕಂತು) ಪುಲಿಕ್ಯಾಟ್‌ ಸರೋವರನ್ನು ಸೀಳಿಕೊಂಡು ಹೋಗುವ ನೀಳದಾರಿಯ ನಂತರ ಸಿಗುವ ದ್ವೀಪ ಪ್ರದೇಶವಾದ ಶ್ರೀಹರಿಕೋಟದಲ್ಲಿ ಇಸ್ರೊ ಸಂಸ್ಥೆಯ ಬಾಹ್ಯಾಕಾಶ ಉಡಾವಣಾ ಕೇಂದ್ರವಿದೆ. ಭಾರತೀಯ ಬಾಹ್ಯಾಕಾಶ ಕೇತ್ರದ ಕನಸುಗಳು ಇಲ್ಲಿ ರಾಕೆಟ್‌ ರೂಪದಲ್ಲಿ ಆಕಾಶಕ್ಕೆ ಹಾರುತ್ತವೆ. ಭಾರತದಲ್ಲಿ ಬಾಹ್ಯಾಕಾಶ ಸಂಶೋಧನೆಯ…

Continue Readingದಣಿವರಿಯದೆ ದೇಶ ಕಟ್ಟಿದ ವಿಜ್ಞಾನಿ ಮತ್ತು ಆಡಳಿತಗಾರ ಪ್ರೊ. ಸತೀಶ್ ಧವನ್

ಸೂರ್ಯನನ್ನು ಅನುಸರಿಸುವ ಸೂರ್ಯಕಾಂತಿ: Sunflower- Helianthus annuus

ಸೂರ್ಯಕಾಂತಿಗೆ ಆ ಹೆಸರು ಬಂದದ್ದೇ ಅದು ಸೂರ್ಯನನ್ನು ಹೋಲುವುದರಿಂದ, ಅವನನ್ನು ಅನುಸರಿಸುವುದರಿಂದ! ಸೂರ್ಯನನ್ನು ಅನುಸರಿಸುವುದು ಹೂವರಳಿದ ಎಳೆಯದರಲ್ಲೇ ಕಾಣುವ ವಿಶಿಷ್ಟ ನೋಟ. ಹಗಲು-ರಾತ್ರಿಯನ್ನು ಅನುಭವಿಸಲು ಸೂರ್ಯನ ಹೆಜ್ಜೆಗುರುತಿನಲ್ಲಿ ಹೊಯ್ದಾಡುವ ಗಿಡದ ಕಾಂಡದ ತುದಿಯು ಅದರ ಹೂವನ್ನು ಸದಾ ಸೂರ್ಯನ ಎದಿರು ನೋಡುವಂತೆ…

Continue Readingಸೂರ್ಯನನ್ನು ಅನುಸರಿಸುವ ಸೂರ್ಯಕಾಂತಿ: Sunflower- Helianthus annuus

ಸುವಾಸನೆ ಮತ್ತು ಪರಿಶುದ್ಧತೆಯ ರೂಪಕ ಮಲ್ಲಿಗೆ – Jasmine : Jasminum Spp.

ಮಲ್ಲಿಗೆಯ ಮೋಹಕತೆಗೆ ಒಂದೆರಡಲ್ಲಾ ಹತ್ತಾರು ರೂಪಕಗಳಿಂದ ಮಾನವ ಸಂಸ್ಕೃತಿಯು ಮಾರುಹೋಗಿದೆ. ತನ್ನೆಲ್ಲಾ ಬಗೆಯ ಅಸ್ಮಿತೆಯನ್ನೂ ತೆರೆದಿಡಲೆಂದೇ ಇರಬಹುದಾದ ಹೂವು. ಮಲ್ಲಿಗೆಯ ಪರಿಮಳಕ್ಕಾಗಲಿ, ಸ್ವಚ್ಛ ಬಣ್ಣಕ್ಕಾಗಲಿ, ಅದಕ್ಕಿರುವ ಕೋಮಲತೆ ಹಾಗೂ ಪರಿಶುದ್ಧತೆಯ ರೂಪಕ್ಕಾಗಲಿ ಮನಸೋಲದ ಮಾನವ ಕುಲವೇ ಅಪರೂಪವಿದ್ದೀತು. ಸ್ವಚ್ಛ ಮಲ್ಲಿಗೆಯ ಹೂವು…

Continue Readingಸುವಾಸನೆ ಮತ್ತು ಪರಿಶುದ್ಧತೆಯ ರೂಪಕ ಮಲ್ಲಿಗೆ – Jasmine : Jasminum Spp.