ಜಂಪಿಂಗ್ ಜೀನ್ಸ್ ಸಂಶೋಧಿಸಿದ ಬಾರ್ಬರಾ ಮೆಕ್ಲಿಂಟಾಕ್
ಮೆಕ್ಕೆ ಜೋಳ ಅಥವಾ ಮುಸುಕಿನ ಜೋಳದ ತೆನೆಯಲ್ಲಿ ಕಾಳುಗಳು ಎಲ್ಲವೂ ಸಾಮಾನ್ಯವಾಗಿ ಬಿಳಿ ಅಥವಾ ಹಳದಿ ಮಿಶ್ರಿತ ಬಿಳಿಯ ಬಣ್ಣವನ್ನು ಹೊಂದಿದ್ದು, ಕೆಲವೊಮ್ಮೆ ತೆನೆಯಲ್ಲಿ ಅಲ್ಲಲ್ಲಿ ಬೇರೆ ಬಣ್ಣದವನ್ನೂ ನೋಡಿರುತ್ತೀರಿ! ಕಪ್ಪು, ಕೆಂಪು ಅಥವಾ ನೀಲಿ ಹೀಗೆ.. ಇರುವ ಕಾಳುಗಳನ್ನು ನೋಡಿರಬಹುದು.…