ಜಾಗತಿಕ ತಾಪಮಾನ ಏರಿಕೆ ಗಮನಾರ್ಹವಾಗಿ ಹೆಚ್ಚಾಗುತ್ತಿದೆಯೇ?
ಈಗ ಎಲ್ಲೆಡೆ ಬಿಸಿಲು ಏರುತ್ತಿರುವ ಅನುಭವದ ಮಾತುಗಳು ಸಾಧಾರಣವಾಗಿ ಕೇಳಿ ಬರುತ್ತಿವೆ. ಇದು ಕೇವಲ ನಮ್ಮಲ್ಲಷ್ಟೇ ಅಲ್ಲ! ಬಹುಪಾಲು ಇಡೀ ಭೂಮಿಯನ್ನೇ ಆವರಿಸಿಕೊಂಡಿರುವ ವಿಚಾರವೂ ಹೌದು. ಅದರ ಜೊತೆಗೆ ಇದಕ್ಕೊಂದು ವೈಜ್ಞಾನಿಕ ಸಾಬೀತನ್ನೂ ಕೂಡ ಇದೇ ಮಾರ್ಚ್ ತಿಂಗಳ 6 ರಂದು…
