ನೀರು-ನೆಲ ಕೂಡುವ ಅಳಿವೆಗಳಲ್ಲಿ ಅರಳುವ ಅರಣ್ಯ! ಕಾಂಡ್ಲ ವನ Mangrove Forests
ಒಂದೇ ಒಂದು ಸಸಿ ಅಗಾಧವಾದ ನೀರಿನ ಅಲೆಗಳಲ್ಲಿ ಮುಳುಗುತ್ತಾ ತೇಲುತ್ತಾ ಬದುಕಿನ ಆಸೆಯನ್ನು ಭದ್ರವಾಗಿಟ್ಟು ನೆಲದ ಕಡೆಗೆ ಬರಲು ನದಿಗಳು-ಹಳ್ಳಗಳು ಸಮುದ್ರಗಳ ಸೇರುವ ಅಳಿವೆಗಳ ದಾಟುವಲ್ಲಿ, ನೆಲವನ್ನು ಕಂಡು ಅಲ್ಲೇ ನೆಲೆಯಾಗುವ ಅಚ್ಚರಿಯೇ ಮ್ಯಾಂಗ್ರೊವ್ ಅರಣ್ಯ ಅಥವಾ ಕಾಂಡ್ಲ ವನಗಳು. ಹೌದು,…