ಗಣಿತ ಮತ್ತು ಕಾವ್ಯ ಪ್ರೀತಿಯ ಸಮೀಕರಣ ಉಮರ್ ಖಯ್ಯಾಮ್
ಕನ್ನಡಿಗರಿಗೆ ಡಿ.ವಿ.ಜಿ.ಯವರ "ಉಮರನ ಒಸಗೆ"ಯ ಮೂಲಕ ಪರ್ಷಿಯಾದ ಕವಿ ಉಮರ್ ಖಯ್ಯಾಮ್ ಪರಿಚಿತ. ಆದರೆ ಆತ ನಮಗೆ ಕವಿಯಾಗಿ ಕಾವ್ಯದ ಪ್ರೀತಿಯನ್ನು ತಿಳಿಸಿರುವುದನ್ನು ಹೊರತುಪಡಿಸಿ, ಪ್ರಮುಖ ಗಣಿತಜ್ಞ ಎಂಬುದರ ಬಗೆಗೆ ಅಷ್ಟಾಗಿ ಜನಪ್ರಿಯವಲ್ಲ. ಉಮರ್ ಖಯ್ಯಾಮ್ ಗಣಿತಜ್ಞ ಕೂಡ ಎಂಬುದಕ್ಕೆ ಹಲವಾರು…