ಸಸ್ಯಯಾನದ ಎರಡನೆಯ ಭಾಗ “ಮಾನವತೆಯ ಸಾಂಗತ್ಯದ ಸಸ್ಯಯಾನ” ಪುಸ್ತಕ
ಸಸ್ಯಯಾನದ ಎರಡನೆಯ ಭಾಗವು “ಮಾನವತೆಯ ಸಾಂಗತ್ಯದ ಸಸ್ಯಯಾನ”ವಾಗಿ ಪುಸ್ತಕ ರೂಪದಲ್ಲಿ ಹೊರ ಬಂದಿದೆ. ಅಮೃತಬಿಂದುವಿಗೆ ಸಿಕ್ಕ ಪ್ರೊತ್ಸಾಹವು ಇದನ್ನೂ ಬಣ್ಣದಲ್ಲಿ ಮುದ್ರಿಸಲು ಪ್ರೇರೇಪಿಸಿದೆ. ಯಥಾಪ್ರಕಾರ ಮತ್ತದೇ ಗಿಡ-ಮರಗಳ ಪ್ರೀತಿಯು ಉಣ್ಣುವ ತುತ್ತಿನಿಂದ ಆರಂಭಗೊಂಡು, ಮಸಾಲೆಗಳ ಪರಿಮಳದಿಂದ, ಗುಲಾಬಿ -ಸೇವಂತಿಗೆಗಳ ಶೃಂಗಾರದ ಜೊತೆಗೆ…