ಆನುವಂಶೀಯ ವಿಜ್ಞಾನಕ್ಕೆ ಬುನಾದಿ ಕೊಟ್ಟ ಸಸ್ಯ ಬಟಾಣಿ: Pisum sativum
ಚಳಿಗಾಲದ ಆರಂಭಕ್ಕೆ ಬರುವ ತಾಜಾ ಬಟಾಣಿಯು, ಹಸಿರು ಬಣ್ಣದ ಮುತ್ತುಗಳನ್ನು, ಹಚ್ಚ ಹಸಿರಾದ ಕಾಯಿಯಲ್ಲಿ ಜೋಡಿಸಿಟ್ಟ ಹಾಗಿರುತ್ತವೆ. ಬಿಡಿಸಲೂ ಸುಲಭ, ಬೇಯಿಸಲೂ ಅಷ್ಟೇ! ಕಾಳಿನ ಹಸಿರಿಗೂ ವಿಶೇಷ ಕಾರಣವನ್ನು ಹೊಂದಿರುವ ಬಟಾಣಿಯು ಸಸ್ಯ ವೈಜ್ಞಾನಿಕ ಜಗತ್ತಿನಲ್ಲಿಯೂ ವಿಶೇಷವಾಗಿದ್ದು ಜೊತೆಗೆ ಮಾನವ ಸಂಬಂಧದಲ್ಲೂ…