ನಮ್ಮೊಳಗೊಂದು ಗಡಿಯಾರ-ಬಯೋ ಕ್ಲಾಕ್
ದಿನವೂ ಯಾವುದಕ್ಕಾದರೂ ಟೈಮ್ ಎಷ್ಟು? … ಎಂದು ಕೇಳುತ್ತಲೇ ಇರುತ್ತೇವೆ. ಮಕ್ಕಳನ್ನು ಶಾಲೆಗೆ ಕಳಿಸಲು, ಹಾಲು ಬಂತೋ ಇಲ್ಲವೊ ಅಂತಲೋ, ರೈಲಿಗೆ, ಬಸ್ಸಿಗೆ ಎಲ್ಲಿಗಾದರೂ ಹೋಗಬೇಕಾದರೂ, ಅಯ್ಯೋ ಬಿಡಿ ಆಫೀಸಿಗೆ ಹೊರಟರೂ ಅಷ್ಟೇ! ಮನೆಯಲ್ಲಿ ಗೊತ್ತಾಗುವ ಹಾಗೆ ಮುಖ್ಯ ಗೋಡೆಯನ್ನು ಅಲಂಕರಿಸುವ…