ಮಾನವ ಕುಲದ ಆಧುನಿಕತೆಯ ಎಳೆಗಳನ್ನು ಹೆಣೆದ ಹತ್ತಿ: Gossypium Spp. (ಭಾಗ-2)
ಹತ್ತಿಯ ಸಂಕುಲವಾದ ಗಾಸಿಪಿಯಂನಲ್ಲಿರುವ 50 ಪ್ರಭೇದಗಳಲ್ಲಿ ನಾಲ್ಕು ಮಾನವ ಕುಲಕ್ಕೆ ಮೃದು ಸ್ಪರ್ಶದ ಹಿತದಿಂದ ಮೈಗೆ ಹೊದಿಕೆಯನ್ನು ಕೊಟ್ಟಿವೆ. ಈ ನಾಲ್ಕೂ ಪ್ರಭೇದಗಳ ವಿಕಾಸವನ್ನು ವಿವರಿಸಲು ಲಕ್ಷಾಂತರ ವರ್ಷಗಳ ಹಿಂದಿನ ಖಂಡಾಂತರದ ಚಲನೆಯನ್ನು ಅನುಸರಿಸುವ ಪ್ರಮೇಯವು ಉದ್ಭವಿಸಬಹುದು. ಅದೊಂದು ಅತ್ಯಂತ ಸಂಕೀರ್ಣವಾದ…
