ಖಗೋಳ ಭೌತಿಕ ಮೂಲದ ಅಧಿಕ-ಶಕ್ತಿಯ ನ್ಯೂಟ್ರಿನೊಗಳ ಆವಿಷ್ಕಾರ ಮತ್ತು ಐಸ್‌ಕ್ಯೂಬ್ ನ್ಯೂಟ್ರಿನೊ ವೀಕ್ಷಣಾಲಯದ ಕೊಡುಗೆಗೆ 2026ರ ಭೌತವಿಜ್ಞಾನದ ನೊಬೆಲ್‌ ಪುರಸ್ಕಾರ

ಭೌತವಿಜ್ಞಾನದ ನೊಬೆಲ್‌ ಪುರಸ್ಕೃತ ಸಂಶೋಧನೆಗಳು ಹಲವಾರು ಬಾರಿ ಅತ್ಯಂತ ರಹಸ್ಯವಾದ, ಅನುಭಕ್ಕೆ ಸುಲಭವಾಗಿ ದಕ್ಕದ ಸಂಗತಿಗಳನ್ನು ಒಳಗೊಂಡಿರುತ್ತವೆ. ವಸ್ತು ಅಥವಾ ದ್ರವ್ಯದ ಮೂಲ ಕಣಗಳ, ಅವುಗಳ ವರ್ತನೆಗಳ ಅಥವಾ ಅವು ಉಂಟುಮಾಡುವ ವಿಚಿತ್ರಗಳ ವೈಜ್ಞಾನಿಕತೆಯು ಸಹಜವಾಗಿ ರಹಸ್ಯಮಯವಾಗಿರುತ್ತದೆ. ಈ ವರ್ಷ 2026ರ…

Continue Readingಖಗೋಳ ಭೌತಿಕ ಮೂಲದ ಅಧಿಕ-ಶಕ್ತಿಯ ನ್ಯೂಟ್ರಿನೊಗಳ ಆವಿಷ್ಕಾರ ಮತ್ತು ಐಸ್‌ಕ್ಯೂಬ್ ನ್ಯೂಟ್ರಿನೊ ವೀಕ್ಷಣಾಲಯದ ಕೊಡುಗೆಗೆ 2026ರ ಭೌತವಿಜ್ಞಾನದ ನೊಬೆಲ್‌ ಪುರಸ್ಕಾರ

2025 ರ ಭೌತ ವಿಜ್ಞಾನದ ನೊಬೆಲ್‌ For the Discovery of Macroscopic Quantum Mechanical Tunnelling and Energy Quantisation in an Electric Circuit

ನೀವೊಂದು ಕೈಯಲ್ಲಿ ಒಂದು ಹಕ್ಕಿಯನ್ನು ಹಿಡಿದು ಮುಚ್ಚಿಟ್ಟುಕೊಂಡು ಅದು ಬದುಕಿದೆಯಾ ಅಥವಾ ಸತ್ತಿದೆಯಾ ಎಂಬ ಪ್ರಶ್ನೆಯನ್ನು ನನಗೆ ಕೇಳುತ್ತಿದ್ದೀರಿ ಎಂದುಕೊಳ್ಳಿ! ನಾನೇನಾದರೂ ಸತ್ತಿದೆ ಅಂದರೆ ಬದುಕಿದ ಹಕ್ಕಿಯನ್ನು ಹಾರಿ ಬಿಡುತ್ತೀರಿ.. ಅಥವಾ ಬದುಕಿದೆ ಅಂದರೆ ಕೈಯಲ್ಲಿ ಹೊಸಕಿ ಸಾಯಿಸಿ ತೋರಿಸಬಲ್ಲಿರಿ! ಇದು…

Continue Reading2025 ರ ಭೌತ ವಿಜ್ಞಾನದ ನೊಬೆಲ್‌ For the Discovery of Macroscopic Quantum Mechanical Tunnelling and Energy Quantisation in an Electric Circuit

ಕಂಪ್ಯೂಟರ್‌ ಕಲಿಕೆ (Machine Learning) ಯನ್ನು ಕೃತಕವಾದ ನರ ಜಾಲಗಳಿಂದ (Artificial Neural Networks) ಸಾಧ್ಯಮಾಡಿದ ಭೌತವೈಜ್ಞಾನಿಕ ನೊಬೆಲ್ ಅನುಶೋಧ

ಈ ವರ್ಷದ ಭೌತವಿಜ್ಞಾನದ ನೊಬೆಲ್‌ ಪುರಸ್ಕಾರವು ಅಕ್ಟೋಬರ್‌ 8 ರಂದು ಭಾರತೀಯ ಕಾಲಮಾನ ಮಧ್ಯಾಹ್ನ 3.30 ಕ್ಕೆ ಜಗತ್ತಿಗೆಲ್ಲಾ ತಿಳಿಯಿತು. ಇವತ್ತಿನ ಜಗತ್ತಿನಲ್ಲಿ ಸಾಮಾನ್ಯರಿಗೂ ಅನುಭವಕ್ಕೆ ಬಂದಿರುವ ಬದಲಾವಣೆಗಳ ಸಾಧ್ಯತೆಯ ಭೌತವಿಜ್ಞಾನಕ್ಕೆ ನೊಬೆಲ್‌ ಪ್ರಶಸ್ತಿಯು ಬಂದಿದೆ. ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ -ಯಾಂತ್ರಿಕ ಬುದ್ದಿವಂತಿಕೆಯ…

Continue Readingಕಂಪ್ಯೂಟರ್‌ ಕಲಿಕೆ (Machine Learning) ಯನ್ನು ಕೃತಕವಾದ ನರ ಜಾಲಗಳಿಂದ (Artificial Neural Networks) ಸಾಧ್ಯಮಾಡಿದ ಭೌತವೈಜ್ಞಾನಿಕ ನೊಬೆಲ್ ಅನುಶೋಧ

ವಸ್ತುವಿನಲ್ಲಿರುವ ಎಲೆಕ್ಟ್ರಾನ್ ಗಳ ಚಲನಶೀಲತೆಯ (ಡೈನಾಮಿಕ್ಸ್) ಅಧ್ಯಯನಕ್ಕಾಗಿ ಬೆಳಕಿನ ಆತ್ಯಂತಿಕ ಕಡಿಮೆ ಕಾಲದ (Attosecond-ಅಟೊಸೆಕೆಂಡ್) ಪಲ್ಸ್ ಉತ್ಪಾದಿಸುವ ಪ್ರಾಯೋಗಿಕ ವಿಧಾನಗಳಿಗಾಗಿ 2023 ರ ಭೌತವಿಜ್ಞಾನದ ನೊಬೆಲ್‌ ಪುರಸ್ಕಾರ.

ಜಗತ್ತನ್ನು ಅರ್ಥ ಮಾಡಿಕೊಳ್ಳುವ ವಿಜ್ಞಾನದ ಹಾದಿಯಲ್ಲಿ ಬೆಳಕು ಮತ್ತು ಇಲೆಕ್ಟ್ರಾನ್‌ಗಳ ಸಂಬಂಧವನ್ನೂ ಅರಿಯುವ ಸಾಹಸ ನಿಜಕ್ಕೂ ದೊಡ್ಡ ಮಾತೇ ಸರಿ. ಈ ವರ್ಷದ ನೊಬೆಲ್‌ ಪುರಸ್ಕಾರದ ಸಂಶೋಧನೆಯ ವಿವರಗಳನ್ನು ಈ ಬಗೆಯ ಆತ್ಯಂತಿಕ ಸ್ಪರ್ಶದಿಂದ ಅರಿಯಬೇಕಾಗುತ್ತದೆ. ನಮಗೆಲ್ಲಾ ವಸ್ತುಗಳ ಚಲನೆಯ ವೇಗವನ್ನೂ…

Continue Readingವಸ್ತುವಿನಲ್ಲಿರುವ ಎಲೆಕ್ಟ್ರಾನ್ ಗಳ ಚಲನಶೀಲತೆಯ (ಡೈನಾಮಿಕ್ಸ್) ಅಧ್ಯಯನಕ್ಕಾಗಿ ಬೆಳಕಿನ ಆತ್ಯಂತಿಕ ಕಡಿಮೆ ಕಾಲದ (Attosecond-ಅಟೊಸೆಕೆಂಡ್) ಪಲ್ಸ್ ಉತ್ಪಾದಿಸುವ ಪ್ರಾಯೋಗಿಕ ವಿಧಾನಗಳಿಗಾಗಿ 2023 ರ ಭೌತವಿಜ್ಞಾನದ ನೊಬೆಲ್‌ ಪುರಸ್ಕಾರ.

“ ಗೋಜಲಾಗಿ ಸಿಕ್ಕಿಹಾಕಿಕೊಂಡ ಫೋಟಾನ್‌ಗಳ ಪ್ರಯೋಗಗಳಿಗಾಗಿ, ಬೆಲ್ ಅಸಮಾನತೆಗಳ ಉಲ್ಲಂಘನೆಯನ್ನು ಸ್ಥಾಪಿಸುವ ಮತ್ತು ಕ್ವಾಂಟಮ್ ಮಾಹಿತಿ ವಿಜ್ಞಾನವನ್ನು ಕುರಿತ ಅನುಶೋಧಗಳಿಗಾಗಿ

ವಿಜ್ಞಾನ ಎನ್ನುವ ಮಹಾ ಸಾಗರದಲ್ಲಿ, ತೇಲುವ, ಈಜುವ, ಎರಡನ್ನೂ ಒಟ್ಟಿಗೇ ಅನುಭವಿಸುವ ಅಥವಾ ಅದರ ಜೊತೆಗೇನೇ ಮುಳುಗುವ ಅನುಭವವನ್ನೂ, ಮುಳುಗಿದರೂ ಸಾವಿನ ದರ್ಶನವಾಗದ ವಿಚಿತ್ರವನ್ನೂ ನಿಮ್ಮದಾಗಿಸಿಕೊಳ್ಳಲು ಈ ವರ್ಷದ ಭೌತವಿಜ್ಞಾನದ ನೊಬೆಲ್‌ ಪುರಸ್ಕಾರದ ವಿವರಗಳನ್ನು ತಿಳಿಯಲೇ ಬೇಕು. ಏಕೆಂದರೆ, ಆಲ್ಬರ್ಟ್‌ ಐನ್‌ಸ್ಟೈನ್‌,…

Continue Reading“ ಗೋಜಲಾಗಿ ಸಿಕ್ಕಿಹಾಕಿಕೊಂಡ ಫೋಟಾನ್‌ಗಳ ಪ್ರಯೋಗಗಳಿಗಾಗಿ, ಬೆಲ್ ಅಸಮಾನತೆಗಳ ಉಲ್ಲಂಘನೆಯನ್ನು ಸ್ಥಾಪಿಸುವ ಮತ್ತು ಕ್ವಾಂಟಮ್ ಮಾಹಿತಿ ವಿಜ್ಞಾನವನ್ನು ಕುರಿತ ಅನುಶೋಧಗಳಿಗಾಗಿ

ನಮ್ಮ ಸುತ್ತಲಿನ ಭೌತಿಕ ಜಗತ್ತಿನ ಸಂಕೀರ್ಣ ವ್ಯವಸ್ಥೆಗಳ ತಿಳಿವಿನ ಕುರಿತ ಮಹತ್ವದ ಸಂಶೋಧನಾ ಕೊಡುಗೆ

ನಾವೆಲ್ಲಾ ಸಾಮಾನ್ಯವಾಗಿ ಭೌತವಿಜ್ಞಾನ ಎಂದರೆ ಸರಳ ಹಾಗೂ ನಿರ್ಧಿಷ್ಟವಾದ ಸಂಗತಿಗಳಿಗೆ ಸೇರಿದ್ದು ಮಾತ್ರ ಎಂದುಕೊಳ್ಳುತ್ತೇವೆ. ಉದಾಹರಣೆಗೆ  ಭೂಮಿಯು ಸೂರ್ಯನ ಸುತ್ತಲೂ ಸದಾ ಗೊತ್ತಾದ ಅಂಡಾಕಾರದ ಚಲನೆಯನ್ನು ಹೊಂದಿರುವುದರ ಬಗ್ಗೆ, ಅಥವಾ ಮೂಲವಸ್ತುಗಳ ಪರಮಾಣುಗಳು ನಿಗಧಿತವಲ್ಲದ ಹರಳಿನ ರಾಚನಿಕ ವಿನ್ಯಾಸದವು ಎಂದಾಗಲಿ ಅಥವಾ…

Continue Readingನಮ್ಮ ಸುತ್ತಲಿನ ಭೌತಿಕ ಜಗತ್ತಿನ ಸಂಕೀರ್ಣ ವ್ಯವಸ್ಥೆಗಳ ತಿಳಿವಿನ ಕುರಿತ ಮಹತ್ವದ ಸಂಶೋಧನಾ ಕೊಡುಗೆ

“ಕಪ್ಪುಕುಳಿಗಳು(Black holes) ಮತ್ತು ಹಾಲು ಹಾದಿಯ(Milky Way’s) ಕತ್ತಲಿನ ಗುಟ್ಟು” ಕುರಿತ ಅಧ್ಯಯನಗಳಿಗೆ ನೊಬೆಲ್‌ -2020 ರ ಭೌತವಿಜ್ಞಾನದ ಪುರಸ್ಕಾರ

ನಮ್ಮ ನಿಮ್ಮೆಲ್ಲರ ಕಣ್ಣಿಗೆ ಕಾಣುವುದೇ ಜಗತ್ತು ಎಂಬುದೇನೋ ಸಾಮಾನ್ಯ ಅನಿಸಿಕೆ. ಆದರೆ ಇಡೀ ವಿಶ್ವದಲ್ಲಿ ಕಾಣದ ಹಾಗೂ ಊಹೆಗೂ ಮೀರಿದ ಬಲು ದೊಡ್ಡ ಜಗತ್ತು ಕತ್ತಲಿನೊಳಗಾವರಿಸಿದೆ. ಅಷ್ಟು ಮಾತ್ರ ಅಲ್ಲ, ಆ ಕತ್ತಲು ಬೆಳಕಿನಲ್ಲಿ ಕಾಣುವ ಎಲ್ಲಾ ವಸ್ತುಗಳ ಚಲನೆಯ ಹಾಗೂ…

Continue Reading“ಕಪ್ಪುಕುಳಿಗಳು(Black holes) ಮತ್ತು ಹಾಲು ಹಾದಿಯ(Milky Way’s) ಕತ್ತಲಿನ ಗುಟ್ಟು” ಕುರಿತ ಅಧ್ಯಯನಗಳಿಗೆ ನೊಬೆಲ್‌ -2020 ರ ಭೌತವಿಜ್ಞಾನದ ಪುರಸ್ಕಾರ

ಹಿಗ್ಗುತ್ತಿರುವ ಬ್ರಹ್ಮಾಂಡದ ಅರಿವನ್ನು ಹಿಗ್ಗಿಸಿದ ನೊಬೆಲ್ 2019ರ ಭೌತ ವಿಜ್ಞಾನ

ಭೌತ ಜಗತ್ತಿನ ಬಗೆಗೆ ಮಾನವಕುಲವು ಆದಿಯಿಂದಲೂ ವಿಸ್ಮಯ ಹಾಗೂ ಬೆರಗಿನಿಂದ ನೋಡುತ್ತಿದೆ. ಆಯಾ ಕಾಲದ ತಿಳಿವಳಿಕೆಯಿಂದ ತಾವು ಕಂಡ, ಅನುಭವಿಸಿದ ತಮ್ಮ ಸುತ್ತಲಿನ ಜಗತ್ತನ್ನು ವಿವರಿಸುತ್ತಲೇ ಇದ್ದೇವೆ. ಅದನ್ನೇ ಕಾಸ್ಮಾಲಜಿ ಅಥವಾ ವಿಶ್ವ ವಿಜ್ಞಾನವೆಂದು ಹೆಸರಿಸಿ, ವಿವರಿಸುತ್ತಿದ್ದೇವೆ. ಸಾಕಷ್ಟು ಹಿಂದಿನಿಂದಲೂ ಮಾನವಕುಲಕ್ಕೆ…

Continue Readingಹಿಗ್ಗುತ್ತಿರುವ ಬ್ರಹ್ಮಾಂಡದ ಅರಿವನ್ನು ಹಿಗ್ಗಿಸಿದ ನೊಬೆಲ್ 2019ರ ಭೌತ ವಿಜ್ಞಾನ