ಬೆಳಕಿನಿಂದ ನಿಯಂತ್ರಿಸಲ್ಪಡುವ ಅಯಾನ್ ಚಾನೆಲ್‌ಗಳು ಮತ್ತು ಆಪ್ಟೊಜೆನೆಟಿಕ್ಸ್ ಕುರಿತಾದ (Discoveries Concerning Light-gated Ion Channels and Optogenetics) ಸಂಶೋಧನೆಗಳಿಗೆ 2026ರ ವೈದ್ಯಕೀಯ ನೊಬೆಲ್‌

ಈ ವರ್ಷ 2026ರ ಶರೀರವಿಜ್ಞಾನ ಅಥವಾ ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿಯನ್ನು 'ಆಪ್ಟೊಜೆನೆಟಿಕ್ಸ್' (Optogenetics)  ಎಂಬ ನರವಿಜ್ಞಾನದ ಕ್ಷೇತ್ರಕ್ಕಾಗಿ ನೀಡಲಾಗಿದೆ. ಪ್ರಸ್ತುತ ಶೋಧವು ಸುಮಾರು 1.3 ರಿಂದ 1.4 ಕಿ.ಗ್ರಾಂ ತೂಕದ ನಮ್ಮ ಮೆದುಳಿನ ನರಕೋಶಗಳು ನೆನಪುಗಳನ್ನು, ಭಾವನೆಗಳನ್ನು ಮತ್ತು ವರ್ತನೆಗಳನ್ನು…

Continue Readingಬೆಳಕಿನಿಂದ ನಿಯಂತ್ರಿಸಲ್ಪಡುವ ಅಯಾನ್ ಚಾನೆಲ್‌ಗಳು ಮತ್ತು ಆಪ್ಟೊಜೆನೆಟಿಕ್ಸ್ ಕುರಿತಾದ (Discoveries Concerning Light-gated Ion Channels and Optogenetics) ಸಂಶೋಧನೆಗಳಿಗೆ 2026ರ ವೈದ್ಯಕೀಯ ನೊಬೆಲ್‌

“ಹೊರ ಮೈಯ ಅಥವಾ ಬಾಹ್ಯ ರೋಗನಿರೋಧಕ ಪ್ರತಿಕ್ರಿಯೆ”ಯ ಸಂಶೋಧನೆಗಳಿಗಾಗಿ 2025ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿ

ರೋಗನಿರೋಧಕ (ಇಮ್ಯೂನ್‌) ವ್ಯವಸ್ಥೆಯು ಜೀವಿವಿಕಾಸದಲ್ಲಿ ನಾವು ಪಡೆದಕೊಂಡ ಅತ್ಯಂತ ಪ್ರಭಾವಶಾಲಿ ಹಾಗೂ ಮಹತ್ವವಾದ ಗುಣವಾಗಿದೆ. ಅದು ಪ್ರತಿದಿನವೂ ನಮ್ಮ ದೇಹವನ್ನು ಆಕ್ರಮಿಸುವ ಸಾವಿರಾರು ವಿಭಿನ್ನ ವೈರಸ್‌ಗಳು, ಬ್ಯಾಕ್ಟೀರಿಯಾಗಳು ಮತ್ತು ಇತರ ಸೂಕ್ಷ್ಮಜೀವಿಗಳಿಂದ ನಮ್ಮನ್ನು ರಕ್ಷಿಸುವ ಕಾರ್ಯವನ್ನು ನಿರ್ವಹಿಸುತ್ತದೆ. ನಮ್ಮೊಳಗೆ ಕಾರ್ಯನಿರ್ವಹಿಸುವಂತಹಾ ಸಮರ್ಪಕವಾದ…

Continue Reading“ಹೊರ ಮೈಯ ಅಥವಾ ಬಾಹ್ಯ ರೋಗನಿರೋಧಕ ಪ್ರತಿಕ್ರಿಯೆ”ಯ ಸಂಶೋಧನೆಗಳಿಗಾಗಿ 2025ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿ

ಮೈಕ್ರೊRNA ಯ ಅನುಶೋಧ ಮತ್ತು ಜೀನ್‌ ರೆಗ್ಯೂಲೇಶನ್‌ಗಳ ಅಧ್ಯಯನಕ್ಕಾಗಿ 2024ರ ವೈದ್ಯಕೀಯ ನೊಬೆಲ್‌

ಮಾನವರನ್ನೂ ಸೇರಿಸಿಕೊಂಡು ಈ ಜೀವಿಜಗತ್ತಿನ ಎಲ್ಲಾ ಬಹುಕೋಶಿಯ ಜೀವಿಗಳೂ ಏಕಕೋಶಿಯ ಪೂರ್ವಜರಿಂದಲೇ ವಿಕಾಸಗೊಂಡಿವೆ. ಅಂದ ಹಾಗೆ ಪ್ರತೀ ಜೀವಿಕೋಶವೂ ಸಂಕೀರ್ಣವಾಗುವಲ್ಲಿ ವಿವಿಧ ಹಾಗೂ ಸಾಕಷ್ಟೂ ಅತ್ಯಾಧುನಿಕ ಕಾರ್ಯವಿಧಾನಗಳನ್ನು ವಿಕಾಸಗೊಳಿಸಿಕೊಂಡೇ ಮುಂದುವರೆದಿವೆ. ಪ್ರತೀ ಹಂತದಲ್ಲೂ ಜೀವಿಕೋಶಗಳಲ್ಲಿನ ವರ್ತನೆಗಳ ಮಾಹಿತಿಯು ಆಯಾ ಕೋಶಗಳು ನಿರ್ಮಿಸಿರುವ…

Continue Readingಮೈಕ್ರೊRNA ಯ ಅನುಶೋಧ ಮತ್ತು ಜೀನ್‌ ರೆಗ್ಯೂಲೇಶನ್‌ಗಳ ಅಧ್ಯಯನಕ್ಕಾಗಿ 2024ರ ವೈದ್ಯಕೀಯ ನೊಬೆಲ್‌

ಕೋವಿಡ್‌-19 ರ ವಿರುದ್ಧ mRNA ವ್ಯಾಕ್ಸೀನ್‌ ರೂಪಿಸಲು ಸಾಧ್ಯಮಾಡಿದ ಮೂಲ ವಿಜ್ಞಾನದ ಸಂಶೋಧನೆಗೆ 2023ರ ವೈದ್ಯಕೀಯ ನೊಬೆಲ್‌

ಈ ವರ್ಷದ ವೈದ್ಯಕೀಯ ನೊಬೆಲ್‌ ಪುರಸ್ಕಾರವನ್ನು ಕ್ಯಾಟಲಿನ್‌ ಕ್ಯಾರಿಕೊವ್‌ (Katalin Karikó)  ಡ್ರಿವ್ಯೂ ವೈಸ್‌ ಮನ್‌ (Drew Weissman) ಎಂಬ ಇಬ್ಬರು ಸಂಶೋಧಕರು ಕೊವಿಡ್‌-19 ಸಾಂಕ್ರಾಮಿಕ ರೋಗಕ್ಕೆ  mRNA (ಮೆಸೆಂಜರ್ ಆರ್‌ಎನ್‌ಎ) ವ್ಯಾಕ್ಸೀನ್‌ ರೂಪಿಸಲು ಸಾಧ್ಯಮಾಡಿದ ಮೂಲ ವಿಜ್ಞಾನದ ಸಂಶೋಧನೆಗೆ ಪಡೆದಿದ್ದಾರೆ.…

Continue Readingಕೋವಿಡ್‌-19 ರ ವಿರುದ್ಧ mRNA ವ್ಯಾಕ್ಸೀನ್‌ ರೂಪಿಸಲು ಸಾಧ್ಯಮಾಡಿದ ಮೂಲ ವಿಜ್ಞಾನದ ಸಂಶೋಧನೆಗೆ 2023ರ ವೈದ್ಯಕೀಯ ನೊಬೆಲ್‌

ಅಳಿದು ಹೋದ ಹೋಮಿನಿನ್‌(ಆದಿಮಾನವ ಪ್ರಭೇದ)ಗಳು ಮತ್ತು ಮಾನವ ವಿಕಾಸದ ಜೀನೋಮ್‌ಗೆ ಸಂಬಂಧಿಸಿದ ಸಂಶೋಧನೆಗಳಿಗಾಗಿ

ಈಗಿರುವ ಮಾನವ ಪ್ರಭೇದ ಹೋಮೊ ಸೇಪಿಯನ್‌(Homo sapiens) ತನ್ನ ಪ್ರಸ್ತುತ ಇರುವಿಕೆಯ ಹಿನ್ನೆಲೆಯ ಬಗೆಗೆ, ಅದರ ವಿಕಾಸದ ಮೂಲದಿಂದಲೂ ಆಸಕ್ತಿಯನ್ನು ಹೊಂದಿದೆ. ಅಂದರೆ ನಾವು ಎಲ್ಲಿಂದ ಬಂದಿದ್ದೇವೆ ಮತ್ತು ಹೇಗೆ ನಾವು ಈಗಿರುವಂತೆ ಇದ್ದೇವೆ, ನಮಗಿಂತಲೂ ಹಿಂದಿದ್ದವರಿಗೆ ಹೇಗೆ ಸಂಬಂಧಿಸಿದ್ದೇವೆ? ನಮಗೆ…

Continue Readingಅಳಿದು ಹೋದ ಹೋಮಿನಿನ್‌(ಆದಿಮಾನವ ಪ್ರಭೇದ)ಗಳು ಮತ್ತು ಮಾನವ ವಿಕಾಸದ ಜೀನೋಮ್‌ಗೆ ಸಂಬಂಧಿಸಿದ ಸಂಶೋಧನೆಗಳಿಗಾಗಿ

ಉಷ್ಣತೆ/ಶಾಖ ಮತ್ತು ಸ್ಪರ್ಶವನ್ನು ಗ್ರಹಿಸುವ ತಿಳಿವಿನ ವೈದ್ಯಕೀಯ ಅನುಶೋಧ

ಶಾಖ, ಶೀತ ಮತ್ತು ಸ್ಪರ್ಶವನ್ನು ಗ್ರಹಿಸುವ ನಮ್ಮ ಸಾಮರ್ಥ್ಯವು ಬದುಕಿಗೆ ಬೇಕೇ ಬೇಕು. ಅದರಿಂದಲೇ ನಮ್ಮ ಸುತ್ತಲಿನ ಪ್ರಪಂಚದೊಂದಿಗಿನ ಸಂವಹನವು ಸಾಧ್ಯವಾಗಿದೆ. ನಮ್ಮ ದೈನಂದಿನ ಜೀವನದಲ್ಲಿ ನಾವು ಇಂತಹಾ ಈ ಸಂವೇದನೆಗಳನ್ನು ತೀರಾ ಹಗುರವಾಗಿ ಪರಿಗಣಿಸುತ್ತೇವೆ. ಇಂತಹಾ ಸಂವೇದನೆಯ ಗ್ರಹಿಕೆಯ ನರ…

Continue Readingಉಷ್ಣತೆ/ಶಾಖ ಮತ್ತು ಸ್ಪರ್ಶವನ್ನು ಗ್ರಹಿಸುವ ತಿಳಿವಿನ ವೈದ್ಯಕೀಯ ಅನುಶೋಧ

ಹೆಪಟೈಟಿಸ್‌ “ಸಿ” ಸಂಶೋಧನೆಯ ವಿವರಗಳಿಗೆ ನೊಬೆಲ್‌ – 2020 ವೈದ್ಯಕೀಯ ಪುರಸ್ಕಾರ

ಈ ವರ್ಷ 2020ರ ವೈದ್ಯಕೀಯ ವಿಭಾಗದ ನೊಬೆಲ್‌ ಪ್ರಶಸ್ತಿಯು ಮೂವರು ವೈರಸ್‌ ಕುರಿತ ಸಂಶೋಧಕರ ಪಾಲಿಗೆ ಸಂದಿದೆ. ವರ್ಷವಿಡೀ ಕರೋನ ವೈರಸ್ಸಿನಿಂದ ಹೈರಾಣಾಗಿರುವ ಹೊತ್ತಿನಲ್ಲಿ ಅಂತಹದ್ದೇ ಕುರಿತಂತಹಾ ವೈಜ್ಞಾನಿಕ ಶೋಧಗಳು ಪ್ರಮುಖ ಎಂಬುದನ್ನು ಸಾಬೀತು ಮಾಡುವಂತಹಾ ಸಂದರ್ಭಕ್ಕೆ ಇದು ಸಾಕ್ಷಿಯಾಗಿದೆ. ಹೌದು…

Continue Readingಹೆಪಟೈಟಿಸ್‌ “ಸಿ” ಸಂಶೋಧನೆಯ ವಿವರಗಳಿಗೆ ನೊಬೆಲ್‌ – 2020 ವೈದ್ಯಕೀಯ ಪುರಸ್ಕಾರ

ಆಮ್ಲಜನಕದ ಸಂವೇದನೆಯು ಕೇಂದ್ರ ಬಿಂದುವಾಗಿ ನೊಬೆಲ್‍ 2019 ವೈದ್ಯಕೀಯ ಪುರಸ್ಕಾರ

ತಾವು ತಿನ್ನುವ ಆಹಾರವನ್ನು ಉಪಯುಕ್ತ ಶಕ್ತಿಯನ್ನಾಗಿ ಪರಿವರ್ತಿಸಲು ಪ್ರಾಣಿಗಳಿಗೆ ಆಮ್ಲಜನಕವು ಬೇಕೇ ಬೇಕು. ಜೀವಿಗಳಿಗೆ ಆಮ್ಲಜನಕದ ಮೂಲಭೂತ ಪ್ರಾಮುಖ್ಯತೆಯನ್ನು ಶತಮಾನಗಳಿಂದ ತಿಳಿಯಲಾಗಿದೆ, ಆದರೆ ಜೀವಿಕೋಶಗಳು ಆಮ್ಲಜನಕದ ಮಟ್ಟದಲ್ಲಿನ ಬದಲಾವಣೆಗಳಿಗೆ ಹೇಗೆ ಹೊಂದಿಕೊಳ್ಳುತ್ತವೆ ಎಂಬುದು ಬಹಳ ಹಿಂದಿನಿಂದಲೂ ತಿಳಿದಿರಲಿಲ್ಲ. ಪ್ರೊ. ವಿಲಿಯಂ ಜಿ.…

Continue Readingಆಮ್ಲಜನಕದ ಸಂವೇದನೆಯು ಕೇಂದ್ರ ಬಿಂದುವಾಗಿ ನೊಬೆಲ್‍ 2019 ವೈದ್ಯಕೀಯ ಪುರಸ್ಕಾರ