2026ರ ರಸಾಯನಶಾಸ್ತ್ರದ ನೊಬೆಲ್: ರಸಾಯನವಿಜ್ಞಾನದ “ಅಸಮಮಿತಿ (Chirality)”ಯ ರಹಸ್ಯಕ್ಕೆ ಪರಿಹಾರ

ಈ ವರ್ಷ2026ರ ರಸಾಯನವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ಹೆನ್ರಿ ಕಗಾನ್‌ (Henri B. Kagan) ಮತ್ತು ಕೆನ್ಸೊ ಸುಆಯ್‌ (Kenso Soai) ಅವರಿಗೆ ನೀಡಲಾಗಿದೆ. ಅವರ ಸಂಶೋಧನೆಯ ಕೇಂದ್ರ ಬಿಂದು ರಸಾಯನವಿಜ್ಞಾನಲ್ಲಿ ಶತಮಾನಗಟ್ಟಲೆ ಅತ್ಯಂತ ಕುತೂಹಲಕಾರಿ ಪ್ರಶ್ನೆಯಾಗಿದ್ದ—ಒಂದಕ್ಕೊಂದು ಕನ್ನಡಿಯ ಪ್ರತಿಬಿಂಬದಂತಿರುವ ಎರಡು ಅಣುಗಳಲ್ಲಿ…

Continue Reading2026ರ ರಸಾಯನಶಾಸ್ತ್ರದ ನೊಬೆಲ್: ರಸಾಯನವಿಜ್ಞಾನದ “ಅಸಮಮಿತಿ (Chirality)”ಯ ರಹಸ್ಯಕ್ಕೆ ಪರಿಹಾರ

ಲೋಹ-ಸಾವಯವ ಚೌಕಟ್ಟುಗಳೆಂಬ (Metal-Organic Frameworks, MOFs) ರಸಾಯನಿಕಗಳ  ಅಭಿವೃದ್ಧಿಗೆ 2025ರ  ರಸಾಯನ ವಿಜ್ಞಾನದ ನೊಬೆಲ್

ವಿಜ್ಞಾನದ ಅನ್ವೇಷಣೆಗಳು ನಮ್ಮ ಊಹೆಗಳನ್ನೂ ಮೀರಿ ರೂಪಿಸಬಹುದಾದ ಸಾಧ್ಯತೆಗಳನ್ನು, ರಚನೆಗಳನ್ನು, ಉತ್ಪನ್ನಗಳನ್ನು ಕೊಡುತ್ತಿರುವುದನ್ನು ನೊಬೆಲ್‌ ಪುರಸ್ಕೃತರ ಸಂಶೋಧನೆಗಳು ಸಾಭೀತು ಪಡಿಸುತ್ತಲೇ ಬಂದಿವೆ. ಕಾಣುವ ಜಗತ್ತಿನ ನಿರ್ಮಿತಿಗಳನ್ನು ಊಹಿಸುವುದೂ ಸುಲಭ ಮತ್ತು ಅವುಗಳ ರಚನೆಗಳನ್ನು ಅರ್ಥೈಸುವುದೂ ಸುಲಭ. ಆದರೆ ಊಹಾತ್ಮಕ ಅಥವಾ ನಮಗೆ…

Continue Readingಲೋಹ-ಸಾವಯವ ಚೌಕಟ್ಟುಗಳೆಂಬ (Metal-Organic Frameworks, MOFs) ರಸಾಯನಿಕಗಳ  ಅಭಿವೃದ್ಧಿಗೆ 2025ರ  ರಸಾಯನ ವಿಜ್ಞಾನದ ನೊಬೆಲ್

 “ಪ್ರೋಟೀನ್‌ಗಳ ರಾಚನಿಕ ವಿನ್ಯಾಸದ ಗುಟ್ಟನ್ನು ಕಂಪ್ಯೂಟರ್‌ ವಿಶ್ಲೇಷಣೆಯಿಂದ ಬಿಡಿಸಿದ ಅನುಶೋಧ”ಕ್ಕೆ ರಸಾಯನ ವಿಜ್ಞಾನದ ನೊಬೆಲ್‌  

ಪ್ರೋಟೀನುಗಳ ಸರಳ ಪರಿಚಯವು ನಮ್ಮ ಆಹಾರದ ಭಾಗವಾಗಿ ತುಂಬಾ ಜನಪ್ರಿಯವಾದುದು. ಆದರೆ ಆಹಾರಾಂಶವಷ್ಟೇ ಅಲ್ಲ ಅದರ ರಾಚನಿಕ ವಿನ್ಯಾಸವು ಹಲವಾರು ಅಮಿನೋ ಆಮ್ಲಗಳ ವಿವಿಧ ಸಂಯೋಜನಗಳ ಸಂಕೀರ್ಣವಾದ ಮಡಿಸುವಿಕೆಗಳ ಮೂಲಕವೂ ವಿಜ್ಞಾನದಲ್ಲಿ ಬಹು ದೊಡ್ಡ ಸಂಗತಿಯಾಗಿದೆ. ಹಾಗಿರುವುದರಿಂದಲೇ ಅವುಗಳಿಗೊಂದು ಜೈವಿಕ ಕಾರ್ಯಕ್ಷಮತೆಯು…

Continue Reading “ಪ್ರೋಟೀನ್‌ಗಳ ರಾಚನಿಕ ವಿನ್ಯಾಸದ ಗುಟ್ಟನ್ನು ಕಂಪ್ಯೂಟರ್‌ ವಿಶ್ಲೇಷಣೆಯಿಂದ ಬಿಡಿಸಿದ ಅನುಶೋಧ”ಕ್ಕೆ ರಸಾಯನ ವಿಜ್ಞಾನದ ನೊಬೆಲ್‌  

ನ್ಯಾನೊ ತಂತ್ರಜ್ಞಾನದ ಮೂಲಭೂತ ಸಂಶೋಧನೆಗಳಾದ ಕ್ವಾಂಟಂ ಡಾಟ್‌ಗಳ ಅನ್ವೇಷಣೆ ಮತ್ತು ಅವುಗಳ ಅಭಿವೃದ್ಧಿಗೆ 2023ರ ರಸಾಯನ ವಿಜ್ಞಾನದ ನೊಬೆಲ್‌ ಪುರಸ್ಕಾರ

ಈ ವರ್ಷದ ರಸಾಯನ ವಿಜ್ಞಾನದ ನೊಬೆಲ್‌ ಪುರಸ್ಕಾರವು ನ್ಯಾನೊ ತಂತ್ರಜ್ಞಾನದ ಮೂಲಭೂತ ಸಂಶೋಧನೆಗಳಾದ ಕ್ವಾಂಟಂ ಡಾಟ್‌ಗಳ ಅನ್ವೇಷಣೆ ಮತ್ತು ಅವುಗಳ ಅಭಿವೃದ್ಧಿಗೆ ನೀಡಲಾಗಿದೆ. ನೊಬೆಲ್‌ ಸಮಿತಿಯು ನ್ಯಾನೊತಂತ್ರಜ್ಞಾನಕ್ಕೆ ರಂಗು ತುಂಬಿದ ಅನ್ವೇಷಣೆ ಎಂದು ವ್ಯಾಖ್ಯಾನಿಸಿದೆ. ಈ ಕ್ವಾಂಟಂಡಾಟ್‌ಗಳನ್ನು ಅನ್ವೇಷಿಸಿದ  ಅಲೆಕ್ಸಿ ಎಕಿಮೊವ್‌…

Continue Readingನ್ಯಾನೊ ತಂತ್ರಜ್ಞಾನದ ಮೂಲಭೂತ ಸಂಶೋಧನೆಗಳಾದ ಕ್ವಾಂಟಂ ಡಾಟ್‌ಗಳ ಅನ್ವೇಷಣೆ ಮತ್ತು ಅವುಗಳ ಅಭಿವೃದ್ಧಿಗೆ 2023ರ ರಸಾಯನ ವಿಜ್ಞಾನದ ನೊಬೆಲ್‌ ಪುರಸ್ಕಾರ

ಕ್ಲಿಕ್‌ ಕೆಮಿಸ್ಟ್ರಿ (Click Chemistry) ಮತ್ತು ಬಯೊಆರ್ಥೊಗನಲ್‌ ಕೆಮಿಸ್ಟ್ರಿ (Bioorthogonal Chemistry)ಗಳ ಪರಿಕಲ್ಪನೆ ಮತ್ತದರ ಸಾಧ್ಯತೆ

ವಿಜ್ಞಾನದ ವಿಕಾಸವು ಕೇವಲ ಫಲಿತಾಂಶ, ಪರಿಣಾಮಗಳ ಹಿನ್ನೆಲೆಯಲ್ಲಿ ಮಾತ್ರವಲ್ಲದೆ, ಪರಿಕಲ್ಪನೆಗಳ ಹಿಂದೆಯೂ ಪ್ರಮುಖವಾದ ಚಲನಶೀಲತೆಯನ್ನು ಹೊಂದಿರುತ್ತದೆ. ವರ್ತನೆಗಳ ಹಾಗೂ ಸಂರಚನೆಗಳ ಜೊತೆಗೆ ಆಗುಹೋಗುಗಳ ಕ್ರಿಯೆಗಳಲ್ಲಿ ರಸಾಯನ ವಿಜ್ಞಾನದ ಪಾತ್ರವು ಬಹು ಮುಖ್ಯವಾದುದು. ಹದಿನೆಂಟನೇ ಶತಮಾನದಲ್ಲಿ ಆಧುನಿಕ ರಸಾಯನ ವಿಜ್ಞಾನದ ಆರಂಭವಾದ ನಂತರ,…

Continue Readingಕ್ಲಿಕ್‌ ಕೆಮಿಸ್ಟ್ರಿ (Click Chemistry) ಮತ್ತು ಬಯೊಆರ್ಥೊಗನಲ್‌ ಕೆಮಿಸ್ಟ್ರಿ (Bioorthogonal Chemistry)ಗಳ ಪರಿಕಲ್ಪನೆ ಮತ್ತದರ ಸಾಧ್ಯತೆ

ಅಸಮ್ಮಿತಿಯ (Asymmetric) ಜೈವಿಕ ವೇಗವರ್ಧಕಗಳ (Organocatalysts) ಅನುಶೋಧ

ಜೈವಿಕ ವೇಗವರ್ಧಕಗಳಿಂದ ರಸಾಯನವಿಜ್ಞಾನದಲ್ಲಿ ಅನಿರೀಕ್ಷಿತ ವೇಗದ ಕ್ರಾಂತಿಯನ್ನು ತಂದಿತ್ತ ಕೀರ್ತಿಗೆ ಭಾಜನರಾದವರು ಜರ್ಮನಿಯ ಬೆಂಜಮಿನ್‌ ಲಿಸ್ಟ್‌ ಮತ್ತು ಸ್ಕಾಟಿಷ್‌-ಅಮೆರಿಕದ ಡೇವಿಡ್‌ ಮ್ಯಾಕ್‌ಮಿಲನ್‌. ಈ ವರ್ಷದ ನೊಬೆಲ್‌ ಪುರಸ್ಕಾರದಿಂದ ಮಾತ್ರವಲ್ಲ! ಇಡೀ ರಸಾಯನವಿಜ್ಞಾನದ ಶತಮಾನಗಳ ಕಾಲದ ಇತಿಹಾಸದಲ್ಲಿ ಇಂತಹದ್ದೊಂದು ಆಲೋಚನೆಯು ಬಾರದಿರುವ ಬಗ್ಗೆಯೂ…

Continue Readingಅಸಮ್ಮಿತಿಯ (Asymmetric) ಜೈವಿಕ ವೇಗವರ್ಧಕಗಳ (Organocatalysts) ಅನುಶೋಧ

ಜೀನ್‌ ಎಡಿಟಿಂಗ್‌- ಜೀನ್‌ಗಳ ತೇಪೆ ಹಾಕುವ- ವಿಧಾನ

ಜೆನೆಟಿಕ್‌ ಕತ್ತರಿ: ಜೀವನಕ್ಕೊಂದು ಹೊಸ ಭಾಷ್ಯವನ್ನು ಬರೆಯುವ ತಂತ್ರ ಇಬ್ಬರು ಹೆಣ್ಣುಮಕ್ಕಳು ಒಂದು ಕಡೆ ಸೇರಿದ್ದಾರೆಂದರೆ, ಬರೀ ಮಾತು ಇಲ್ಲವೇ ಜಗಳ! ಎರಡೇ ತಾನೇ? ಎನ್ನುವ ಮಾನವಕುಲದ ಇತಿಹಾಸದ ಉದ್ದಕ್ಕೂ ಆಡುತ್ತಿದ್ದ ಮಾತಿಗೆ ಇನ್ನು ಮುಂದೆ ಕತ್ತರಿ. ಹೌದು, ನಿಜಕ್ಕೂ (ಜೆನೆಟಿಕ್‌)…

Continue Readingಜೀನ್‌ ಎಡಿಟಿಂಗ್‌- ಜೀನ್‌ಗಳ ತೇಪೆ ಹಾಕುವ- ವಿಧಾನ

ಲಿಥಿಯಮ್ ಬ್ಯಾಟರಿಯ ಅನುಶೋಧಕ್ಕೆ ರಸಾಯನಿಕ ವಿಜ್ಞಾನದ ನೊಬೆಲ್

ಈ ವರ್ಷದ ರಸಾಯನಿಕ ಪ್ರಶಸ್ತಿಗೆ ಭಾಜನರಾಗಿರುವ ಮೂವರಲ್ಲಿ ಒಬ್ಬರಾದ ಜಾನ್‍ ಗುಡ್‍ಎನಫ್‍ ಕಳೆದ ಜುಲೈ 25ಕ್ಕೆ 97 ವರ್ಷತುಂಬಿದವರು. ಈವರೆಗೆ ನೊಬೆಲ್‍ ಪುರಸ್ಕೃತರಲ್ಲಿ ಅತ್ಯಂತ ಹಿರಿಯರು. ಅಷ್ಟು ಮಾತ್ರ ಅಲ್ಲ ಈಗಲೂ ದಿನವೂ ಆಸ್ಟಿನ್‍ ನಲ್ಲಿರುವ ಟೆಕ್ಸಾಸ್‍ ವಿಶ್ವವಿದ್ಯಾಲದಲ್ಲಿರುವ ತಮ್ಮ  ಪ್ರಯೋಗಾಲಯಕ್ಕೆ …

Continue Readingಲಿಥಿಯಮ್ ಬ್ಯಾಟರಿಯ ಅನುಶೋಧಕ್ಕೆ ರಸಾಯನಿಕ ವಿಜ್ಞಾನದ ನೊಬೆಲ್