ಪುಟ್ಟ ಬೀಜದ ದೈತ್ಯ ಹುಲ್ಲು – ಕಬ್ಬು : Sugarcane- Saccharum officinarum
"A reed in India brings forth honey without the help of bees, from which an intoxicating drink is made though the plant bears no fruit." (“ಫಲ ಬಿಡದ ಜೊಂಡಿನಂತಹಾ ಸಸ್ಯವೊಂದು ಜೇನ್ನೊಣಗಳ…
"A reed in India brings forth honey without the help of bees, from which an intoxicating drink is made though the plant bears no fruit." (“ಫಲ ಬಿಡದ ಜೊಂಡಿನಂತಹಾ ಸಸ್ಯವೊಂದು ಜೇನ್ನೊಣಗಳ…
ಸಸ್ಯಯಾನದ ಎರಡನೆಯ ಭಾಗವು “ಮಾನವತೆಯ ಸಾಂಗತ್ಯದ ಸಸ್ಯಯಾನ”ವಾಗಿ ಪುಸ್ತಕ ರೂಪದಲ್ಲಿ ಹೊರ ಬಂದಿದೆ. ಅಮೃತಬಿಂದುವಿಗೆ ಸಿಕ್ಕ ಪ್ರೊತ್ಸಾಹವು ಇದನ್ನೂ ಬಣ್ಣದಲ್ಲಿ ಮುದ್ರಿಸಲು ಪ್ರೇರೇಪಿಸಿದೆ. ಯಥಾಪ್ರಕಾರ ಮತ್ತದೇ ಗಿಡ-ಮರಗಳ ಪ್ರೀತಿಯು ಉಣ್ಣುವ ತುತ್ತಿನಿಂದ ಆರಂಭಗೊಂಡು, ಮಸಾಲೆಗಳ ಪರಿಮಳದಿಂದ, ಗುಲಾಬಿ -ಸೇವಂತಿಗೆಗಳ ಶೃಂಗಾರದ ಜೊತೆಗೆ…
ಸಸ್ಯಯಾನದ ಎಲ್ಲಾ ಓದುಗರಿಗೂ ಸಂಕ್ರಾಂತಿಯ ಶುಭಾಶಯಗಳು. ಸಂಕ್ರಾಂತಿಯು ಭಾರತೀಯರಿಗೆ ಹೊಸ ಸೌರಮಾನ ವರ್ಷವನ್ನು ತೆರೆಯಿಸುವ ದಿನ. ಸೂರ್ಯನೂ ತನ್ನ ಪಥ ಬದಲಿಸಿ ದೀರ್ಘವಾದ ಹಗಲುಗಳ ದಿನಗಳನ್ನು ಕೊಡಲು ಆರಂಭಿಸುವ ದಿನ. ಭಾರತೀಯರೆಲ್ಲರಿಗೂ ಬಹು ಮುಖ್ಯವಾದ ಹಬ್ಬ. ಇದು ಕೊಯಿಲಿನ ಹಬ್ಬವೂ ಹೌದು.…
ಕ್ರಿಸ್‌ಮಸ್ ಡಿಸೆಂಬರಿನ ಚಳಿಯ ಜೊತೆಗೆ ಹಬ್ಬದ ರಜೆಯ ಮಜಾ, ಅಲಂಕಾರದ ಮೆರುಗು ಹಾಗೂ ಹೊಸ ವರ್ಷದ ಆಗಮನದ ದಿನಗಳು ಎಲ್ಲವೂ ಒಟ್ಟಾಗಿಸಿ ಇಡೀ ಜಗತ್ತನ್ನು ಸಂಭ್ರಮದಲ್ಲಿ ಇರಿಸುತ್ತದೆ. ಜಗತ್ತಿನ ಅತಿ ದೊಡ್ಡ ಸಮುದಾಯವೊಂದನ್ನು ಪ್ರತಿನಿಧಿಸುವ ಈ ಹಬ್ಬದ ಆಚರಣೆಯನ್ನು “ಅಲಂಕರಿಸುವ” ಸಸ್ಯ…
ನಿಜ ಹಣ್ಣಿನ ತುಂಬಾ ಬರೀ ಬೀಜಗಳೇ! ದಾಳಿಂಬೆಯಲ್ಲಿ ಸೀಡ್‌ಲೆಸ್ ಬಂದರೆ ಹೇಗೆ ಅನ್ನುವುದನ್ನು ತಮಾಷೆಗೆ ಹೇಳುವುದನ್ನು ಕೇಳಿರುತ್ತೀರಿ. ಇದು ನಿಜಕ್ಕೂ ವಿಚಿತ್ರವಾದ ಹಣ್ಣೇ! ಏಕೆಂದರೆ ಬೀಜಗಳನ್ನು ತುಂಬಿಕೊಂಡು, ಹಣ್ಣಾಗಿ ಮಾಗಿ ಗಟ್ಟಿಯಾಗುತ್ತಲೇ ಒಣಗುವ ದಪ್ಪ ಸಿಪ್ಪೆಯನ್ನೂ ಒಳ್ಳೆಯ ಪ್ಯಾಕಿಂಗ್ ಮಾಡಿದಂತಾಗುವ ಕಾಯಿಬಿಡುವ…
ಕೃಷಿಕಾಲೇಜಿನ ನನ್ನ ಗೆಳೆಯರೊಬ್ಬರು ಮಸೂರ್ ದಾಲ್ ಬಗ್ಗೆ ಬರೆದು ಅದಕ್ಕಿರುವ ಅನುಮಾನಗಳ ವಿವರಿಸಿ ಎಂದಿದ್ದರು. ಅನುಮಾನಗಳು ಎಂದೆನ್ನಲು ಕಾರಣ, ಮಸೂರ್ ದಾಲ್‌ನ ಬಣ್ಣ ಕೇಸರಿ, ಕಂದು ಅಥವಾ ಕಪ್ಪು, ಹಸಿರು ಮಿಶ್ರಿತ ಕಪ್ಪು ಇರುವುದರಿಂದ “ಕೇಸರಿಬೇಳೆ” ಎಂದೇ ಇರುವ ಮತ್ತೊಂದು ತುಸು…
ನಮ್ಮಲ್ಲಿ ರೊಟ್ಟಿ ಮಾಡುವ ಸಾಮಾನ್ಯವಾದ ಜೋಳಕ್ಕೆ ಹೋಲಿಸಿದರೆ ಮುಸುಕಿನ ಜೋಳ ಅಥವಾ ಮೆಕ್ಕೆಜೋಳ ಅಥವಾ ಗೋವಿನ ಜೋಳ ಭಾರತೀಯರ ಆಹಾರದಲ್ಲಿ ಹೆಚ್ಚು ಬಳಕೆಯಲ್ಲಿ ಇಲ್ಲ. ಆದರೆ ಅಮೆರಿಕ ಖಂಡಗಳಲ್ಲಿ ಇದು ಅವರ ಆಹಾರ ಸಂಸ್ಕೃತಿಯನ್ನು ರೂಪಿಸಿರುವ ಬಹು ಮುಖ್ಯವಾದ ಬೆಳೆ. ಈಗಲೂ…
ಸಸ್ಯಯಾನದಲ್ಲಿ ಎಂತಹಾ ಅಪಶಕುನದ ಮಾತು ಎನ್ನಬಹುದು. ಆದರೆ ಇದು ನಿಜ. ಜಗತ್ತಿಗೆಲ್ಲಾ ಪರಿಚಯಗೊಂಡು ಮೊದಲ ನಾಲ್ಕು ಶತಮಾನಗಳ ಕಾಲ ವೈಭವೀಕರಿಸಿ ಮೆರೆಸಿ, ಸಾವುಗಳನ್ನು ಹತ್ತಿರವಾಗಿಸಿದ್ದು ನಾಗರಿಕ ಸಮಾಜ. ವಿಷ ಉಣಿಸುವ ಮೋಹಕ ಗಿಡವೆಂದು ತಿಳಿದ ಮೇಲೂ ಬೇಡವೆನ್ನಲು ಸಮಾಜ ನಾಲ್ಕಾರು ದಶಕಗಳ…
ದಸರಾ ಹಬ್ಬದ ದಿನ ಇಂತಹಾ ಸಂಗತಿಯನ್ನು ಹೇಳುತ್ತಿರುವುದಕ್ಕೆ ಕ್ಷಮೆ ಇರಲಿ. ಆದರೆ ಇದು ಅನಿವಾರ್ಯವಾಗಿದೆ. ಕರ್ನಾಟಕದಲ್ಲಿ “ಬನ್ನಿ ಮರ” ಎಂದು ಕರೆಯುತ್ತಿರುವ ಅಕೇಸಿಯಾ ಫೆರುಜಿನಾ (Acacia ferruginea) ಪ್ರಭೇದವನ್ನು (IUCN Red list of Threatened Species 2006) ನಿಸರ್ಗದ ಸಂರಕ್ಷಣೆಯ…
ಬಹುಪಾಲು ಸೌತೆಯ ಸಂಬಂಧಿಗಳ ಕಾಯಿಗಳ ಹೊರಮೈಯು ನುಣುಪಾಗಿರುತ್ತವೆ. ಕೆಲವು ಒರಟಾಗಿದ್ದರೂ, ಹೀರೆಯಂತಲ್ಲ. ಹೀರೆಯಾದರೋ ಕಾಯಿಯ ಮೇಲೆ ಮೊನಚಾದ ಉಬ್ಬಗಳು. ಅದೂ ಉದ್ದನೆಯ ಕಾಯಿ ಉದ್ದಕ್ಕೂ, ತೊಟ್ಟಿನಿಂದ ತುದಿಯ ತನಕ. ಅಡ್ಡ ಕೊಯ್ದ ಕಾಯಿಗಳ ನೋಟವಂತೂ ನಕ್ಷತ್ರದ ಹಾಗೆ. ಸೌತೆಗಳ ಸಂಬಂಧಿಕರು ಒಂದೆರಡಲ್ಲಾ..…