“ಸಮಗ್ರವಾದ ಅಥವಾ ಬೃಹತ್ತಾದ (Macroeconomic) ಆರ್ಥಿಕ ಸ್ಥಿರೀಕರಣಕ್ಕೆ ಸೂಕ್ಷ್ಮವಾದ ಅಥವಾ ಗ್ರಾಹಕ ಮಟ್ಟದ (Microeconomic) ಆರ್ಥಿಕತೆಗಳ ಅಡಿಪಾಯ”ದ ಅಧ್ಯಯನಗಳಿಗೆ 2026ರ ಅರ್ಥವಿಜ್ಞಾನದ ನೊಬೆಲ್‌.

ಅಮೆರಿಕದ ಅರ್ಥಶಾಸ್ತ್ರಜ್ಞರಾದ ರಾಬರ್ಟ್ ಹಾಲ್ (Robert Hall) ಮತ್ತು ಮೈಕೆಲ್ ವುಡ್‌ಫರ್ಡ್ (Michael Woodford)  ಅವರಿಗೆ ಈ ವರ್ಷ 2026ರ ಅರ್ಥವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ. ಅವರ "ಸಮಗ್ರವಾದ ಅಥವಾ ಸ್ಥೂಲವಾದ ಅಥವಾ ಬೃಹತ್ತಾದ (Macroeconomic) ಆರ್ಥಿಕ ಸ್ಥಿರೀಕರಣಕ್ಕೆ ಸೂಕ್ಷ್ಮವಾದ ಅಥವಾ…

Continue Reading“ಸಮಗ್ರವಾದ ಅಥವಾ ಬೃಹತ್ತಾದ (Macroeconomic) ಆರ್ಥಿಕ ಸ್ಥಿರೀಕರಣಕ್ಕೆ ಸೂಕ್ಷ್ಮವಾದ ಅಥವಾ ಗ್ರಾಹಕ ಮಟ್ಟದ (Microeconomic) ಆರ್ಥಿಕತೆಗಳ ಅಡಿಪಾಯ”ದ ಅಧ್ಯಯನಗಳಿಗೆ 2026ರ ಅರ್ಥವಿಜ್ಞಾನದ ನೊಬೆಲ್‌.

“ಹೊಸತನವನ್ನೊಳಗೊಂಡ ಆರ್ಥಿಕ ಬೆಳವಣಿಗೆಯ ವಿವರಣೆ”ಗೆ ಆಲ್ಫ್ರೆಡ್‌ ನೊಬೆಲ್‌ ಸ್ಮರಣೆಯ 2025ರ ಅರ್ಥವಿಜ್ಞಾನದ ಪ್ರಶಸ್ತಿ

ಕಳೆದ ಶತಮಾನಗಳಲ್ಲಿ, ಇತಿಹಾಸದಲ್ಲಿ ಮೊದಲ ಬಾರಿಗೆ, ಜಗತ್ತು ನಿರಂತರವಾದ ಆರ್ಥಿಕ ಬೆಳವಣಿಗೆಯನ್ನು ಕಂಡಿದೆ. ಇದು ಅಪಾರ ಸಂಖ್ಯೆಯ ಜನರನ್ನು ಬಡತನದಿಂದ ಹೊರತಂದಿದೆ ಮತ್ತು ನಮ್ಮ ಸಮೃದ್ಧಿಗೆ ಅಡಿಪಾಯ ಹಾಕಿದೆ. ಇದರ ಅಡಿಪಾಯವು ತಾಂತ್ರಿಕ ನಾವೀನ್ಯತೆಯ ಅಥವಾ ತಂತ್ರಜ್ಞಾನದ ಹೊಸತನದ ನಿರಂತರವಾದ ಹರಿವು…

Continue Reading“ಹೊಸತನವನ್ನೊಳಗೊಂಡ ಆರ್ಥಿಕ ಬೆಳವಣಿಗೆಯ ವಿವರಣೆ”ಗೆ ಆಲ್ಫ್ರೆಡ್‌ ನೊಬೆಲ್‌ ಸ್ಮರಣೆಯ 2025ರ ಅರ್ಥವಿಜ್ಞಾನದ ಪ್ರಶಸ್ತಿ

ಸಂಸ್ಥೆಗಳು ಹೇಗೆ ರಚನೆಯಾಗುತ್ತವೆ ಮತ್ತು ಸಮೃದ್ಧಿಯ ಮೇಲೆ ಪರಿಣಾಮ ಬೀರುತ್ತವೆ ಎಂಬ ಅಧ್ಯಯನಕ್ಕಾಗಿ 2024ರ ಅರ್ಥವಿಜ್ಞಾನದ ನೊಬೆಲ್‌

ಈ ವರ್ಷದ ನೊಬೆಲ್‌ ಪರಸ್ಕಾರದ ಅಧ್ಯಯನಕಾರರು ವಿವಿಧ ದೇಶಗಳ ರಾಜಕೀಯ-ಸಾಮಾಜಿಕ ಸಂಸ್ಥೆಗಳು ಆಯಾ ದೇಶದ ಅಭಿವೃದ್ಧಿಗೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ಸಾಬೀತುಗಳ ಮೂಲಕ ದೃಢಪಡಿಸಿದ್ದಾರೆ. ಸಂಶೋಧಕರ ಅಧ್ಯಯನವು ದೇಶದ-ದೇಶಗಳ ನಡುವಿನ ಸಮೃದ್ಧತೆಯ ಅಸಮಾನತೆಯ ಕಾರಣಗಳನ್ನು ಅರಿತುಕೊಳ್ಳಲು ಸಹಾಯ ಮಾಡಿದೆ.        ಮುಖ್ಯವಾಗಿ…

Continue Readingಸಂಸ್ಥೆಗಳು ಹೇಗೆ ರಚನೆಯಾಗುತ್ತವೆ ಮತ್ತು ಸಮೃದ್ಧಿಯ ಮೇಲೆ ಪರಿಣಾಮ ಬೀರುತ್ತವೆ ಎಂಬ ಅಧ್ಯಯನಕ್ಕಾಗಿ 2024ರ ಅರ್ಥವಿಜ್ಞಾನದ ನೊಬೆಲ್‌

ಮಹಿಳೆಯರ ಉದ್ಯೋಗ ಮಾರುಕಟ್ಟೆಯ ಅರ್ಥವತ್ತಾದ ವಿಶ್ಲೇಷಣೆಗೆ ಅರ್ಥವಿಜ್ಞಾನದ ನೊಬೆಲ್‌ ಪುರಸ್ಕಾರ

ಜಾಗತಿಕವಾಗಿ ಸ್ತ್ರೀಯರ ದುಡಿಮೆಗೂ ಪುರುಷರ ದುಡಿಮೆಗೂ ಐತಿಹಾಸಿಕವಾದ ವ್ಯತ್ಯಾಸಗಳಿವೆ. “ಉದ್ಯೋಗಂ ಪುರುಷ ಲಕ್ಷಣಂ”  ಎಂಬ ಮಾತಿದೆ. ಹಾಗೆಂದರೆ ಉದ್ಯೋಗವು ಸ್ತ್ರೀಯರಿಗೆ ಏನೂ ಅಲ್ಲವೆ? ಎಂಬ ಪ್ರಶ್ನೆಯಂತೂ ಮೇಲು ನೋಟಕ್ಕೂ ತಿಳಿಯುತ್ತದೆ! ಜೊತೆಗೆ ಐತಿಹಾಸಿಕವಾಗಿ ಸೂಕ್ಷ್ಮಗಳನ್ನು ಹೆಕ್ಕಿ ನೋಡಿದಾಗ ಸಮಸ್ಯೆಯ ತಿಳಿವು ಇನ್ನೂ…

Continue Readingಮಹಿಳೆಯರ ಉದ್ಯೋಗ ಮಾರುಕಟ್ಟೆಯ ಅರ್ಥವತ್ತಾದ ವಿಶ್ಲೇಷಣೆಗೆ ಅರ್ಥವಿಜ್ಞಾನದ ನೊಬೆಲ್‌ ಪುರಸ್ಕಾರ

ಬ್ಯಾಂಕುಗಳು ಮತ್ತು ಆರ್ಥಿಕ ಬಿಕ್ಕಟ್ಟುಗಳನ್ನು ಕುರಿತ ಸಂಶೋಧನೆಗಾಗಿ 2022ರ ಅರ್ಥವಿಜ್ಞಾನದ ನೊಬೆಲ್‌ ಬಹುಮಾನ

ಸಾಮಾನ್ಯವಾಗಿ ಆರ್ಥಿಕ ವಹಿವಾಟುಗಳು ಎಂದರೆ ಬ್ಯಾಂಕುಗಳು ಕಣ್ಣೆದುರಲ್ಲಿ ಬರುವುದು ಸಹಜ. ಹಣಕಾಸು ನಿರ್ವಹಣೆಯಲ್ಲಿ ಚತುರರಾದವರನ್ನೂ ಸಹಾ "ಅವರ ಹತ್ತಿರ ಬ್ಯಾಂಕೇ ಇದೆ", ಎಂತಲೂ ಮಾತಾಡುತ್ತೇವೆ. ಹಣಕಾಸು ವಹಿವಾಟುದಾರರಾಗಲಿ, ಬ್ಯಾಂಕ್‌ ಆಗಲಿ ಹಣವನ್ನೇನೂ ಪ್ರಿಂಟ್‌ ಮಾಡುವುದಿಲ್ಲ ತಾನೇ? ಅವರು ಹಣವನ್ನೇ ಜಾಣತನದಿಂದ ವಹಿವಾಟಿನ…

Continue Readingಬ್ಯಾಂಕುಗಳು ಮತ್ತು ಆರ್ಥಿಕ ಬಿಕ್ಕಟ್ಟುಗಳನ್ನು ಕುರಿತ ಸಂಶೋಧನೆಗಾಗಿ 2022ರ ಅರ್ಥವಿಜ್ಞಾನದ ನೊಬೆಲ್‌ ಬಹುಮಾನ

“ನೈಸರ್ಗಿಕವಾದ ಪ್ರಯೋಗಗಳನ್ನು ಬಳಸಿ ಸಮಾಜದ ಸಮಸ್ಯೆಗಳನ್ನು ಪರಿಹರಿಸುವ” ಶೋಧಕ್ಕೆ ಅರ್ಥವಿಜ್ಞಾನದ ನೊಬೆಲ್‌

ಸಾಮಾನ್ಯವಾಗಿ ಪ್ರಯೋಗಗಳನ್ನು ಕೈಗೊಂಡು ಸಮಸ್ಯೆಗಳ ಕಾರಣ ಮತ್ತು ಪರಿಣಾಮಗಳನ್ನು ಹುಡುಕುವ ಅಥವಾ ಅರ್ಥಮಾಡಿಕೊಳ್ಳುವ ಕ್ರಮವನ್ನು ಕ್ಲಿನಿಕಲ್‌ ಸಂಶೋಧನೆ ಮುಂತಾದೆಡೆಗಳಲ್ಲಿ ಅನುಸರಿಸುತ್ತಾರೆ. ಅಲ್ಲಿ ಸಂಶೋಧಕರಿಗೆ ಭಾಗವಹಿಸುವ ಸಂದರ್ಭದ ಪರಿಚಯ ಹಾಗೂ ಮತ್ತಿತರ ವಿವರಗಳ ಸಂಪೂರ್ಣ ಅರಿವು ಇರುತ್ತದೆ. ಆದರೆ ಇಕಾನಾಮಿಕ್ಸ್‌ ಮುಂತಾದ ಮಾನವಿಕ…

Continue Reading“ನೈಸರ್ಗಿಕವಾದ ಪ್ರಯೋಗಗಳನ್ನು ಬಳಸಿ ಸಮಾಜದ ಸಮಸ್ಯೆಗಳನ್ನು ಪರಿಹರಿಸುವ” ಶೋಧಕ್ಕೆ ಅರ್ಥವಿಜ್ಞಾನದ ನೊಬೆಲ್‌

“ಅರ್ಥವಿಜ್ಞಾನದ ಹರಾಜು ಸಿದ್ಧಾಂತದ ಸುಧಾರಣೆ”ಗೆ “2020ರ ಆಲ್‌ಫ್ರೆಡ್‌ ನೊಬೆಲ್‌ ಸ್ಮರಣೆಯ ಅರ್ಥವಿಜ್ಞಾನದ ಪುರಸ್ಕಾರ”

ಅರ್ಥವಿಜ್ಞಾನ ನನಗೆ ಅರ್ಥವಾಗದ ವಿಜ್ಞಾನ. ಅದರಲ್ಲೂ ಈ ಗೇಮ್‌ ಸಿದ್ಧಾಂತದ ಒಳಗಿನ ಹರಾಜು ಪ್ರಕ್ರಿಯೆಗಳ ವ್ಯವಹಾರಿಕ ವಿವರಗಳನ್ನು ಗಣಿತ ಹಾಗೂ ಗಣಕದ ಲೆಕ್ಕಾಚಾರಗಳಲ್ಲಿ ವಿವರಿಸುವುದನ್ನು ಸ್ವಲ್ಪವಾದರೂ ತಿಳಿವಿಗೆ ತಂದುಕೊಳ್ಳಲು ನನ್ನ ಮುಂದಿನ ಸಂತತಿಯ ಮಕ್ಕಳಿಂದ ಕಲಿಯು‌ವ ಪ್ರಯತ್ನವನ್ನಷ್ಟೇ ಮಾಡಿದ್ದೇನೆ. ನಿಜಕ್ಕೂ ಅತ್ಯಂತ…

Continue Reading“ಅರ್ಥವಿಜ್ಞಾನದ ಹರಾಜು ಸಿದ್ಧಾಂತದ ಸುಧಾರಣೆ”ಗೆ “2020ರ ಆಲ್‌ಫ್ರೆಡ್‌ ನೊಬೆಲ್‌ ಸ್ಮರಣೆಯ ಅರ್ಥವಿಜ್ಞಾನದ ಪುರಸ್ಕಾರ”

ಜಗತ್ತಿನ ಬಡವರ ಸಹಾಯದ ಸಂಶೋಧನಾ ಮಾರ್ಗೋಪಾಯಗಳಿಗೆ ಅರ್ಥವಿಜ್ಞಾನದ ನೊಬೆಲ್ 2019ರ ಪ್ರಶಸ್ತಿ

ಜಗತ್ತಿನ ಬಡತನವನ್ನು ಕಡಿಮೆ ಮಾಡುವ ಕ್ರಮಗಳನ್ನು ವಿನ್ಯಾಸಗೊಳಿಸಲು ಉತ್ತಮ ಮಾರ್ಗ ಯಾವುದು? ಪ್ರಾಯೋಗಿಕ ಸಾಧ್ಯತೆಗಳುಳ್ಳ ನವೀನ ಮಾರ್ಗೋಪಾಯಗಳ ಸಂಶೋಧನೆಯನ್ನು ಕೈಗೊಂಡು ಮಾನವತೆಯ ಸಹಾಯಕ್ಕೆ ಉತ್ತರ ಕಂಡುಹಿಡಿಯುವ ಪ್ರಯತ್ನಕ್ಕಾಗಿ 2019ರ ನೊಬೆಲ್‌ ಅರ್ಥ ವಿಜ್ಞಾನದ ಬಹುಮಾನವನ್ನು ಭಾರತೀಯರಾಗಿ ಹುಟ್ಟಿ ಅಮೆರಿಕದಲ್ಲಿ ನೆಲೆಸಿರುವ ಪ್ರೊ.ಅಭಿಜಿತ್‌…

Continue Readingಜಗತ್ತಿನ ಬಡವರ ಸಹಾಯದ ಸಂಶೋಧನಾ ಮಾರ್ಗೋಪಾಯಗಳಿಗೆ ಅರ್ಥವಿಜ್ಞಾನದ ನೊಬೆಲ್ 2019ರ ಪ್ರಶಸ್ತಿ