ನೊಬೆಲ್ ಮನಸ್ಸುಗಳ ಹುಡುಕಾಟದ ಹಾದಿ
ಮನುಕುಲದ ಎಲ್ಲಾ ಅಭಿವೃದ್ಧಿ ಚಿಂತನೆಗಳು, ಕಾರ್ಯಯೋಜನೆಗಳು ನಿರಂತರವಾದ ಹಾಗೂ ಕುತೂಹಲಕರವಾದ ಅಧ್ಯಯನಶೀಲ ಮನಸ್ಸಿನ ಫಲ. ಪ್ರತಿ ಮಗುವೂ ತನ್ನೊಳಗೆ ಒಬ್ಬ ಸಂಶೋಧಕನನ್ನು ಇಟ್ಟುಕೊಂಡೇ ದೊಡ್ಡದಾಗುತ್ತದೆ. ಇಲ್ಲವಾದಲ್ಲಿ ತನ್ನ ವಿಕಾಸದಿಂದ ತನಗೆ ಅವಶ್ಯಕವಾಗಿ ಬೇಕಾದ ಎಲ್ಲವನ್ನೂ ಪಡೆಯುವ ತಂತ್ರಗಳನ್ನು ಕಲಿಕೆಯೆಂಬ ಕಾರಣದಿಂದ ಸಾಧ್ಯವಾಗಿಸಿಕೊಳ್ಳುತ್ತಿರಲಿಲ್ಲ.…
