ಕೋವಿಡ್-19 ರ ವಿರುದ್ಧ mRNA ವ್ಯಾಕ್ಸೀನ್ ರೂಪಿಸಲು ಸಾಧ್ಯಮಾಡಿದ ಮೂಲ ವಿಜ್ಞಾನದ ಸಂಶೋಧನೆಗೆ 2023ರ ವೈದ್ಯಕೀಯ ನೊಬೆಲ್
ಈ ವರ್ಷದ ವೈದ್ಯಕೀಯ ನೊಬೆಲ್ ಪುರಸ್ಕಾರವನ್ನು ಕ್ಯಾಟಲಿನ್ ಕ್ಯಾರಿಕೊವ್ (Katalin Karikó) ಡ್ರಿವ್ಯೂ ವೈಸ್ ಮನ್ (Drew Weissman) ಎಂಬ ಇಬ್ಬರು ಸಂಶೋಧಕರು ಕೊವಿಡ್-19 ಸಾಂಕ್ರಾಮಿಕ ರೋಗಕ್ಕೆ mRNA (ಮೆಸೆಂಜರ್ ಆರ್‌ಎನ್‌ಎ) ವ್ಯಾಕ್ಸೀನ್ ರೂಪಿಸಲು ಸಾಧ್ಯಮಾಡಿದ ಮೂಲ ವಿಜ್ಞಾನದ ಸಂಶೋಧನೆಗೆ ಪಡೆದಿದ್ದಾರೆ.…
