ಅಮೆರಿಕದಲ್ಲಿ ನಮ್ಮೂರಿನ ಗಿಡ-ಮರಗಳ ಸಂಬಂಧಿಕರು
ಯಾವುದಾದರೂ ಒಂದು ಪರಸ್ಥಳಕ್ಕೆ ಹೋದಾಗ, ಅಲ್ಲಿ ಪರಿಚಯದ ಯಾವುದೇ ಮುಖ ನಮಗೆ ಕಾಣದಿದ್ದರೂ, ಬಸ್ಸು, ರೈಲು, ಕಾರು ಹೀಗೆ, ಯಾವುದೇ ವಾಹನದಿಂದ ಇಳಿದ ಕೂಡಲೇ ಸ್ವಾಗತಿಸುವಂತೆ ಅಲ್ಲಿನ ಗಿಡ-ಮರಗಳ ಪರಿಚಯದ ನೋಟ ಕಂಡೀತು. ಊರೊಳಗಿನ ಅರಳಿ, ರಸ್ತೆ ಬದಿಯ ಬೇವು, ಹೊಲದ…
