ಮಾನವ ಕುಲವನ್ನು ಹಂತ ಹಂತವಾಗಿ ಆವರಿಸಿಕೊಳ್ಳುತ್ತಿರುವ ಜೋಳ : Sorghum bicolor
ಜೋಳ ಜಗತ್ತಿನ ಪ್ರಮುಖ ಆಹಾರ ಧಾನ್ಯಗಳಲ್ಲಿ ಐದನೆಯ ಸ್ಥಾನವನ್ನು ಪಡೆದಿದೆ. ಅಕ್ಕಿ, ಮೆಕ್ಕೆ ಜೋಳ, ಗೋಧಿ ಮತ್ತು ಬಾರ್ಲಿಯ ನಂತರದ ಸ್ಥಾನ ಜೋಳದ್ದು. ನಮಗೆಲ್ಲಾ ಉತ್ತರ ಕರ್ನಾಟಕದ ರೊಟ್ಟಿ ಬಡಿಯುವ ಜೋಳ ಎಂದರೇನೇ ಹೆಚ್ಚು ಆಪ್ತವಾಗುವುದು. ಏಕೆಂದರೆ ಮುಸುಕಿನ ಜೋಳ ಅಥವಾ…
