ಮನೆ ಮದ್ದಿನ ಲೀಡರ್ ಶುಂಠಿ : Zingiber officinale
ಇತ್ತೀಚೆಗೆ ಹಲವಾರು ಹೋಟೆಲುಗಳಲ್ಲಿ ಶುಂಠಿ ಕಾಫಿ ದೊರೆಯುತ್ತದೆ ಎನ್ನುವ ಬೋರ್ಡನ್ನು ನೋಡಿಯೇ ಇರುತ್ತೀರಿ. ಮಲೆನಾಡಿನಲ್ಲಾದರೂ ಬೋರ್ಡಿನ ಮಾತೇ ಇಲ್ಲ ಸಾಮಾನ್ಯವಾಗಿ ಯಾವುದೇ ಸಣ್ಣ-ಪುಟ್ಟ ಹೋಟೆಲಿನಲ್ಲೂ ಸಹಾ ಶುಂಠಿ ಕಾಫಿ ಸಿಗುತ್ತದೆ. ಕೇರಳದಲ್ಲಾದರಂತೂ ನೀರಿಗೂ ಶುಂಠಿಯು ಬೆರೆತು, ಮತ್ತಾವುದೇ ಖಾದ್ಯ ಅಥವಾ ಪೇಯದಲ್ಲೂ…
