ಬಣ್ಣ ಹಾಗೂ ಹೆಸರೂ ನೇರಳೆ – Syzygium cumini
ಈಗ ರಾಜ್ಯದಲ್ಲೆಲ್ಲೂ ನೇರಳೆ ಮರಗಳು ಹಣ್ಣು ಬಿಟ್ಟು ನಳನಳಿಸುತ್ತಿವೆ. ರಸ್ತೆ ಬದಿಯಲ್ಲಿ, ಪಾರ್ಕುಗಳ ಮೂಲೆಗಳಲ್ಲಿ, ಊರಾಚೆಗಿನ ಗೋಮಾಳಗಳ ಬದುಗಳಲ್ಲಿ ಎಲ್ಲೆಲ್ಲಿ ನೇರಳೆ ಮರಗಳಿವೆಯೋ ಅದರ ಕೆಳಗೆ ಈಗ ಹಣ್ಣುಗಳು ಬಿದ್ದ ನೆಲವು ಒಂದಷ್ಟು ಬಣ್ಣ ಚೆಲ್ಲಿದಂತಾ ದೃಶ್ಯ ಕಾಣುತ್ತದೆ. ನೇರಳೆಯು ಮಾರ್ಚ್…
