ಒಲ್ಲದ ಹಣ್ಣು ಆಪ್ತ ತರಕಾರಿಯಾದ “ಟೊಮ್ಯಾಟೊ” Solanum lycopesicum (ಭಾಗ-1)
ದಿನವೂ ಒಂದಲ್ಲಾ ಒಂದು ಆಹಾರದ ಮೂಲಕ ನಮ್ಮ ಊಟದ ತಟ್ಟೆಯನ್ನು ಸೇರಿ ಬಳಕೆ ಆಗುತ್ತಿರುವ ತರಕಾರಿಗಳಲ್ಲಿ ಟೊಮ್ಯಾಟೊಗೆ ಬಹಳ ಪ್ರಮುಖವಾದ ಸ್ಥಾನವಿದೆ. ಇಷ್ಟೊಂದು ಜನಪ್ರಿಯವಾಗಿರುವ ಈ ತರಕಾರಿಯು, ಅದರ ಬಳಕೆಯ ತಿಳಿವಳಿಕೆಯ ನಂತರವೂ ಮಾನವಕುಲದ ಹೊಟ್ಟೆಯನ್ನು ಸೇರಲು ಎರಡು ಶತಮಾನಕ್ಕೂ ಹೆಚ್ಚು…
