ವೈರಸ್ಸಿಗೊಂದು ಔಷಧೀಯ ಕಳೆ ಗಿಡ ಕಿರುನೆಲ್ಲಿ: Phyllanthus amarus
ಜಾಗತಿಕವಾಗಿ ಮಾನವತೆಯನ್ನು ಕಾಡುತ್ತಿರುವ ಕರೋನ ವೈರಸ್ಸನ್ನು ನಿಯಂತ್ರಿಸಬೇಕಿರುವ ಈ ಸಂದರ್ಭದಲ್ಲಿ ಹೆಪಟೈಟಿಸ್ ವೈರಸ್ಸಿಗೆ ಔಷಧವಾಗಿರುವ ಗಿಡ ಸಸ್ಯಯಾನದಲ್ಲಿ ನೆನಪಾಗಿದೆ. ಸಾಮಾನ್ಯ ಕಳೆಗಿಡವಾಗಿ ಅಸಾಮಾನ್ಯ ಪರಂಪರೆಯನ್ನು ಜಾಗತಿಕವಾಗಿಯೂ ಗಳಿಸಿರುವ ಈ ಒಂದು ಸಣ್ಣ "ಕಿರು ನೆಲ್ಲಿ" ಹೆಸರಿನಂತೆಯೇ ಕಿರಿದಾದ ಗಿಡ. ಕೇವಲ 10-20…
