ಮಹಿಳೆಯೊಬ್ಬಳ ಕರುಣೆಯ ಕಥೆಯ ಹೊತ್ತಿರುವ ಕಾಗದದ ಹೂ ಬೊಗನ್-ವಿಲಿಯಾ – Bougainvillea
ಬೊಗನ್-ವಿಲಿಯಾ ಅಥವಾ ಬೊಗನ್-ವಿಲ್ಲಾ ಒಂದು ಸುಂದರವಾದ ಅಲಂಕಾರಿಕ ಹೂವಿನ ಬಳ್ಳಿ. ನಮ್ಮ ನಿಮ್ಮೆಲ್ಲರ ಆಡುಮಾತಿನಲ್ಲಿ ಕರೆಯುವ ಕಾಗದದ ಹೂ. ಮಾನವ ಕುಲಕ್ಕೆ ಪರಿಚಯಗೊಂಡು ಇಂದು ಜಗತ್ತನ್ನಾವರಿಸಿರುವ ಬೊಗನ್-ವಿಲ್ಲಾ ತನ್ನ ಒಡಲೊಳಗೆ ಕರುಣಾಜನಕ ಕಥನವನ್ನು ಹೊತ್ತಿದೆ. ಉಷ್ಣವಲಯದಲ್ಲಿ ಬಿಸಿಲಿಗೆ ಹೂವರಳಿಸಿ ತೆರೆದುಕೊಂಡು ಕಣ್ಣುಗಳಿಗೆ …
