ನಮ್ಮದೇ ಆಗಿರುವ ಬಹುಪಯೋಗಿ ಮರ ಸೀಮೆ ಹುಣಸೆ: Pithecellobium dulce
ಸೀಮೆ ಹುಣಸೆ, ಇದರ ಹೆಸರೇ ಹೇಳುವಂತೆ ಇದು ಸೀಮೆಯ ಹುಣಸೆ, ನಮ್ಮದಲ್ಲ! ಪರ ಊರಿನದು. ಇದರ ತವರೂರು ದಕ್ಷಿಣ ಅಮೆರಿಕ. ಐರೋಪ್ಯರು ಭಾರತಕ್ಕೆ ಬಂದಾಗ ಇದನ್ನು ತಂದರು, ಹಾಗಾಗಿ ಇದನ್ನು ವಿಲಾಯತಿ ಹುಣಸೆ ಅಥವಾ ಸೀಮೆ ಹುಣಸೆ ಎಂದು ಕರೆಯಲಾಗುತ್ತದೆ. ಆಡುಮಾತಿನಲ್ಲಿ…
