ನಮ್ಮವರಲ್ಲದ ಸೀತಾ, ರಾಮ, ಲಕ್ಷ್ಮಣ ಮತ್ತು ಹನುಮಾನ್‌ ಫಲಗಳು

ಅರೆ ಇದೇನಿದು, ಸೀತಾ ಫಲ ನಮ್ಮದಲ್ಲವೇ? ರಾಮ ಫಲವೂ ಅಲ್ಲವೇ? ಹೌದು, ಇವೆರಡರ ಸಂಬಂಧಿಗಳಾದ ಲಕ್ಷ್ಮಣ-ಹನುಮಾನ್ ಫಲಗಳೂ ಸೇರಿ ಎಲ್ಲವೂ ಭಾರತೀಯ ನೆಲದವಲ್ಲ. ಪೋರ್ಚುಗೀಸರಿಂದ ಸರಿ ಸುಮಾರು 1590ಕ್ಕೂ ಮುಂಚೆಯೇ ದಕ್ಷಿಣ ಭಾರತದ ತೀರಪ್ರದೇಶವನ್ನು ತಲುಪಿ ಹರಡಿವೆ. ನಮ್ಮ ಜನಪದರ ಜಾಣತನವೆಂದರೆ…

Continue Readingನಮ್ಮವರಲ್ಲದ ಸೀತಾ, ರಾಮ, ಲಕ್ಷ್ಮಣ ಮತ್ತು ಹನುಮಾನ್‌ ಫಲಗಳು

ಆನುವಂಶೀಯ ವಿಜ್ಞಾನಕ್ಕೆ ಬುನಾದಿ ಕೊಟ್ಟ ಸಸ್ಯ ಬಟಾಣಿ:  Pisum sativum

ಚಳಿಗಾಲದ ಆರಂಭಕ್ಕೆ ಬರುವ ತಾಜಾ ಬಟಾಣಿಯು, ಹಸಿರು ಬಣ್ಣದ ಮುತ್ತುಗಳನ್ನು, ಹಚ್ಚ ಹಸಿರಾದ ಕಾಯಿಯಲ್ಲಿ ಜೋಡಿಸಿಟ್ಟ ಹಾಗಿರುತ್ತವೆ. ಬಿಡಿಸಲೂ ಸುಲಭ, ಬೇಯಿಸಲೂ ಅಷ್ಟೇ! ಕಾಳಿನ ಹಸಿರಿಗೂ ವಿಶೇಷ ಕಾರಣವನ್ನು ಹೊಂದಿರುವ ಬಟಾಣಿಯು ಸಸ್ಯ ವೈಜ್ಞಾನಿಕ ಜಗತ್ತಿನಲ್ಲಿಯೂ ವಿಶೇಷವಾಗಿದ್ದು ಜೊತೆಗೆ ಮಾನವ ಸಂಬಂಧದಲ್ಲೂ…

Continue Readingಆನುವಂಶೀಯ ವಿಜ್ಞಾನಕ್ಕೆ ಬುನಾದಿ ಕೊಟ್ಟ ಸಸ್ಯ ಬಟಾಣಿ:  Pisum sativum

ಕಾಯಿಯ ಕವಚದಲ್ಲಿ ಅಫೀಮನ್ನು ತುಂಬಿಕೊಂಡ ಗಸಗಸೆ Papaver somniferum

ಗಸಗಸೆ ಪಾಯಸವನ್ನು ಕುಡಿದು ಮಲಗಿದರೆ ಸರಿಯಾದ ನಿದ್ದೆ ಎನ್ನುವ ಮಾತು ಪರಿಚಿತವಾದ್ದೇ! ಹೌದು, ಅದರಲ್ಲಿ ತುಸುವೆ ನಿದ್ದೆ ಬರಿಸುವ ರಸಾಯನಿಕವಿರಬಹುದು, ಅದೂ ಬೀಜಗಳ ಮೆಲೆ ಕೊಯಿಲಿನ ಸಂಸ್ಕರಣೆಯ ಕಾರಣದಿಂದ ಉಳಿದುಕೊಂಡದಷ್ಟೇ! ಆದರೆ, ಗಸಗಸೆಯ ಬೀಜಗಳನ್ನು ಸುತ್ತುವರಿದ ಕಾಯಿಯ ಕವಚದಲ್ಲಂತೂ ಮತ್ತು ಬರಿಸುವ,…

Continue Readingಕಾಯಿಯ ಕವಚದಲ್ಲಿ ಅಫೀಮನ್ನು ತುಂಬಿಕೊಂಡ ಗಸಗಸೆ Papaver somniferum

ನಿಸರ್ಗದ ಕ್ಯಾಲೆಂಡರ್ ತಿಳಿವಿನ ಅನ್ವೇಷಕ: ಪಿನಾಲಜಿಯ ಪಿತಾಮಹ ರಾಬರ್ಟ್‌ ಮಾರ್ಶಮ್‌

ವಸಂತನ ಆಗಮನವನ್ನು ಯುಗಾದಿಯ ಹಬ್ಬವಾಗಿ ಆಚರಿಸುತ್ತಾ ಹೊಸ ಸಂವತ್ಸರಕ್ಕೆ ಆರಂಭಿಸುತ್ತೇವೆ. ಆಗ ಎಲ್ಲೆಲ್ಲೂ ಗಿಡಮರಗಳು ಮೈಯೆಲ್ಲಾ ಹಸಿರು ತುಂಬಿಕೊಂಡು ಹೊಸತನದಿಂದ ಅಣಿಯಾಗಿರುತ್ತವೆ. ಹೊಂಗೆ, ಮಾವು, ಬೇವು ಮುಂತಾದವುಗಳಲ್ಲಿನ ತಳಿರು ನವಚೇತನವನ್ನು ತರುತ್ತವೆ. ರಸ್ತೆಯ ತುಂಬೆಲ್ಲಾ ಹೂವಿನ ಮರಗಳು ಹೂ ಬಿಟ್ಟು ವಸಂತನ…

Continue Readingನಿಸರ್ಗದ ಕ್ಯಾಲೆಂಡರ್ ತಿಳಿವಿನ ಅನ್ವೇಷಕ: ಪಿನಾಲಜಿಯ ಪಿತಾಮಹ ರಾಬರ್ಟ್‌ ಮಾರ್ಶಮ್‌

ನೀರು-ನೆಲ ಕೂಡುವ ಅಳಿವೆಗಳಲ್ಲಿ ಅರಳುವ ಅರಣ್ಯ! ಕಾಂಡ್ಲ ವನ Mangrove Forests

ಒಂದೇ ಒಂದು ಸಸಿ ಅಗಾಧವಾದ ನೀರಿನ ಅಲೆಗಳಲ್ಲಿ ಮುಳುಗುತ್ತಾ ತೇಲುತ್ತಾ ಬದುಕಿನ ಆಸೆಯನ್ನು ಭದ್ರವಾಗಿಟ್ಟು ನೆಲದ ಕಡೆಗೆ ಬರಲು ನದಿಗಳು-ಹಳ್ಳಗಳು ಸಮುದ್ರಗಳ ಸೇರುವ ಅಳಿವೆಗಳ ದಾಟುವಲ್ಲಿ, ನೆಲವನ್ನು ಕಂಡು ಅಲ್ಲೇ ನೆಲೆಯಾಗುವ ಅಚ್ಚರಿಯೇ ಮ್ಯಾಂಗ್ರೊವ್‌ ಅರಣ್ಯ ಅಥವಾ ಕಾಂಡ್ಲ ವನಗಳು. ಹೌದು,…

Continue Readingನೀರು-ನೆಲ ಕೂಡುವ ಅಳಿವೆಗಳಲ್ಲಿ ಅರಳುವ ಅರಣ್ಯ! ಕಾಂಡ್ಲ ವನ Mangrove Forests

ನೆಲದೊಳಗೆ ಕಾಯಿ ಬಿಡುವ ಅಡಕೆ ಜಾತಿಯ Pinanga subterranea

ಇದೇ 2023 ರ ಜೂನ್‌ 27 ರಂದು ಇಂಗ್ಲಂಡಿನ ಕ್ಯೂ (Kew Garden) ಗಾರ್ಡನ್‌ ನಿಂದ ಸಸ್ಯಲೋಕದ ಬೆರಗೊಂದನ್ನು ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಬಿತ್ತು. ಅದು ಜಗತ್ತಿನ ಸಸ್ಯವಿಜ್ಞಾನಿಗಳನ್ನು, ಗಿಡ-ಮರಗಳ ಆಸಕ್ತರನ್ನು ನಂಬಲು ಅಸಾಧ್ಯವಾದ ನೋಟಕ್ಕೆ ಸಾಕ್ಷಿಯಾಗಿಸಿತ್ತು. ಅಡಕೆ, ತಾಳೆ ಅಥವಾ…

Continue Readingನೆಲದೊಳಗೆ ಕಾಯಿ ಬಿಡುವ ಅಡಕೆ ಜಾತಿಯ Pinanga subterranea

ಕೋಸಿನ ಗಡ್ಡೆ ಎಂಬ ನವಿಲು ಕೋಸು KnolKhol, Brassica oleraceae var gangylodes

ಒಂದೇ ಪ್ರಭೇದವಾದರೂ ಬಾಹ್ಯ ರೂಪದಲ್ಲಿ ಭಿನ್ನವಾದ ವಿಶೇಷತೆ ಕೋಸುಗಳದು. ವಿಚಿತ್ರ ಎನ್ನುವಂತೆ ಎಲ್ಲವೂ ಒಂದಲ್ಲೊಂದು ಬಗೆಯಲ್ಲಿ ಸುತ್ತುವರಿದು ಗಡ್ಡೆಯಂತಾಗುವುದನ್ನೇ ಅನುಸರಿಸಿವೆ. ಎಲೆಕೋಸಿನಲ್ಲಿ ಎಲೆಗಳು ಒತ್ತೊತ್ತಾಗಿ ಗಡ್ಡೆ ಅಥವಾ ಹೆಡ್‌ ರೂಪವಾಗಿಯೂ, ಹೂಕೋಸಿನಲ್ಲಿ ಎಳೆಯ ಹೂಗೊಂಚಲು, ಸುತ್ತುವರಿಯಲು ಲೆಕ್ಕಬದ್ಧ ಪ್ರಮಾಣವನ್ನು ಅನುಸರಿಸಿವೆ. ಅದೇ…

Continue Readingಕೋಸಿನ ಗಡ್ಡೆ ಎಂಬ ನವಿಲು ಕೋಸು KnolKhol, Brassica oleraceae var gangylodes

ವಿಶಿಷ್ಟ ಗಣಿತೀಯ ಜೋಡಣೆಯ, ಹೂವೇ ಅಲ್ಲದ ಹೂಕೋಸು – Cauliflower, (Brassica oleracea, variety botrytis)

To see a World in a Grain of SandAnd a Heaven in a Wild FlowerHold Infinity in the palm of your hand And Eternity in an hour - William Blake…

Continue Readingವಿಶಿಷ್ಟ ಗಣಿತೀಯ ಜೋಡಣೆಯ, ಹೂವೇ ಅಲ್ಲದ ಹೂಕೋಸು – Cauliflower, (Brassica oleracea, variety botrytis)

ತಿನ್ನಲೇ ಬೇಕಾದ ತರಕಾರಿ ಎಲೆಕೋಸು Cabbage, Brassica oleracea subsp. capitata.

ಎಲೆಕೋಸು ಅಥವಾ ಕ್ಯಾಬೇಜ್‌ (Cabbage) ಬಹುಶಃ ಸಸ್ಯಹಾರಿಗಳು -ತಿನ್ನಲೇ ಬೇಕಾದ ತರಕಾರಿ. ಜಗತ್ತಿನ ನೂರಾರು ದೇಶಗಳಲ್ಲಿ ಸಹಸ್ರಾರು ವರ್ಷಗಳಿಂದ ಬೆಳೆಯುತ್ತಿರುವ, ಬಹು ಮುಖ್ಯವಾದ ತರಕಾರಿ. ಆದರೆ ಆಸ್ಟ್ರೇಲಿಯವನ್ನು ಮಾತ್ರ ತೀರಾ ಇತ್ತೀಚೆಗೆ 18ನೆಯ ಶತಮಾನದಿಂದೀಚೆ ತಲುಪಿದೆ.  ಸುಮಾರು 3000 ವರ್ಷಗಳಷ್ಟು ಹಿಂದಿನಿಂದಲೇ…

Continue Readingತಿನ್ನಲೇ ಬೇಕಾದ ತರಕಾರಿ ಎಲೆಕೋಸು Cabbage, Brassica oleracea subsp. capitata.

ಹತ್ತಾರು ಕೋಸುಗಳ ಪ್ರಪಂಚದ ಒಂದೇ ಪ್ರಭೇದ: ಬ್ರಾಸಿಕಾ ಒಲರೇಸಿಯೇ (Brassica oleracea)

ಕೋಸುಗಳು, ಒಂದೆರಡಲ್ಲ, ಹಲವಾರು! ಎಲೆ ಕೋಸು(Cabbage), ಗಡ್ಡೆ ಕೋಸು- ಟರ್ನಿಪ್‌ ಕೋಸು (Knol Khol/ German Turnip), ಹೂ ಕೋಸು (Cauliflower), ಬ್ರಕೊಲೀ, ಕೆಂಪು ಕೋಸು, ಕೇಲ್‌ (Kale), ಬ್ರಾಕೊಫ್ಲಾವರ್‌ ಹೀಗೆ.. ಒಂದೊಂದೂ ಒಂದೊಂದು ರೂಪ, ಆಕಾರ..! ವಿಧ ವಿಧವಾದ ವಿನ್ಯಾಸ.…

Continue Readingಹತ್ತಾರು ಕೋಸುಗಳ ಪ್ರಪಂಚದ ಒಂದೇ ಪ್ರಭೇದ: ಬ್ರಾಸಿಕಾ ಒಲರೇಸಿಯೇ (Brassica oleracea)