ಕೇಸರಿ ಬೇಳೆಯ ಜತೆಗೆ ಗೊಂದಲಗೊಳ್ಳಬಾರದ “ಮಸೂರ್ ದಾಲ್” : Lentil (Lens culinaris)
ಕೃಷಿಕಾಲೇಜಿನ ನನ್ನ ಗೆಳೆಯರೊಬ್ಬರು ಮಸೂರ್ ದಾಲ್ ಬಗ್ಗೆ ಬರೆದು ಅದಕ್ಕಿರುವ ಅನುಮಾನಗಳ ವಿವರಿಸಿ ಎಂದಿದ್ದರು. ಅನುಮಾನಗಳು ಎಂದೆನ್ನಲು ಕಾರಣ, ಮಸೂರ್ ದಾಲ್‌ನ ಬಣ್ಣ ಕೇಸರಿ, ಕಂದು ಅಥವಾ ಕಪ್ಪು, ಹಸಿರು ಮಿಶ್ರಿತ ಕಪ್ಪು ಇರುವುದರಿಂದ “ಕೇಸರಿಬೇಳೆ” ಎಂದೇ ಇರುವ ಮತ್ತೊಂದು ತುಸು…
