ಕೊರೊನ ವೈರಸ್ಸುಗಳ ವಿಕಾಸದ ಚಲನಶೀಲತೆ ಹಾಗೂ ವ್ಯಾಕ್ಸೀನು
ಕಳೆದ ಎರಡು-ಮೂರು ವರ್ಷಗಳವರೆಗೂ ಸಣ್ಣ ಪುಟ್ಟ ಶೀತ-ನೆಗಡಿ ತರುತ್ತಿದ್ದ ಜ್ವರ ಮುಂತಾದ ಸಂದರ್ಭಗಳಲ್ಲಿ ಇದೇನು ವೈರಲ್, ವಾರವಿದ್ದು ಹೋಗುತ್ತೆ ಬಿಡಿ ಎಂಬ ಧೈರ್ಯದ ಮಾತುಗಳು ಸಹಜವಾಗಿದ್ದವು. ಆದರೆ ಈಗ ಹಾಗಿಲ್ಲ. ಅಂದಂತೆ 21ನೆಯ ಶತಮಾನದ ಮೂರನೆಯ ವರ್ಷ(ಫೆಬ್ರವರಿ 2003) ತೀವ್ರ ಉಸಿರಾಟದ…
