ಕೊವಿಡ್-19 ಮುಂದೇನು? ಒಂದಷ್ಟು ಹೊಸ ಪ್ರಶ್ನೆಗಳು…
ಕೊರೊನಾ ವೈರಸ್ಸು ಇಸವಿ 2019ರಿಂದಾಗಿ ಕೊವಿಡ್-19 ಹೆಸರನ್ನು ಹೊತ್ತು 2020ರಲ್ಲಿ ಮತ್ತೀಗ 2021ರಲ್ಲೂ ಮಾನವ ಕುಲವೆಂದೂ ಕಾಣದ ಭಯಾನಕವಾದ ಸಂಚಲನವನ್ನು ಹುಟ್ಟು ಹಾಕಿತು. ಕಳೆದ ವಾರಾಂತ್ಯದಲ್ಲಿ ಬೆಂಗಳೂರಿಂದ ಉತ್ತರದ ಕಡೆಗೆ ಒಂದೇ ಸಮನೆ 15 ತಾಸಿಗೂ ಹೆಚ್ಚು ಸಮಯದ ರೈಲು, ಬಸ್ಸು,…
