ಭಾರತದಲ್ಲಿ ಕೊವಿಡ್-19 ಮರುಸಂಭಾವನಿಯತೆ : ತುರ್ತು ಕ್ರಮಗಳು (Lancet Citizens’ Commission)
The Lancet (Jun 12, 2021) ವಿಖ್ಯಾತ ವೈದ್ಯಕೀಯ ಪತ್ರಿಕೆ ನಿನ್ನೆಯಷ್ಟೇ ಭಾರತದಲ್ಲಿ ಕೊವಿಡ್-19ರ ಮರು ಸಂಭಾವನಿಯತೆ ಕುರಿತು ಅಗತ್ಯವಾಗಿ ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳ ವರದಿಯನ್ನು ಪ್ರಕಟಿಸಿದೆ. ಪತ್ರಿಕೆಯ ನಾಗರಿಕ ಕಮಿಷನ್ (Lancet Citizens’ Commission) ಕಳೆದ ಮೇ, 2021 ರವರೆಗಿನ…
