ಚಹಾದ ಎರಡು ಎಲೆ ಮತ್ತು ಕುಡಿಯೊಂದರ ಜಾಗತಿಕ ಬೆರಗು
ಚಹಾ ಅಥವಾ ಕಾಫಿ ಇಲ್ಲದೆ, ಯಾರದ್ದಾದರೂ ಮುಂಜಾವು ಆರಂಭವಾದೀತೇ? ಬೆಳಗಾದರೆ ಸಾಕು, ಟೀ-ಕಾಫಿಗಳನ್ನು ಗುಟುಕರಿಸಿತ್ತಾ, ತಣ್ಣನೆಯ ರಾತ್ರಿಯನ್ನು ಕಳೆದು ಪೇಯದ ಬಿಸಿಯಿಂದ ಹಗಲಿಗೆ ತೆರೆದುಕೊಳ್ಳುತ್ತೇವೆ. ನಮ್ಮವಲ್ಲದ ಚಹಾ-ಕಾಫಿ ಗಿಡಗಳು ನಮ್ಮನ್ನು ಆವರಿಸಿಕೊಂಡಿರುವ ಬಗೆ ಮಾತ್ರ ರೋಮಾಂಚನಕಾರಿ. ಕೆಲವರಂತೂ ಒಂದು ಕಪ್ ಚಾ...ಕುಡಿಯದೇ…
