ಒಲ್ಲದ ಹಣ್ಣು ಆಪ್ತ ತರಕಾರಿಯಾದ “ಟೊಮ್ಯಾಟೊ” Solanum lycopesicum ಭಾಗ- 2

ಮನೆಗೆ ತರಬೇಕಾದ ವಾರದ ತರಕಾರಿಯ ಪಟ್ಟಿಯಲ್ಲಿ "ಟೊಮ್ಯಾಟೊ" ಇಲ್ಲದೇ ಇರುವುದನ್ನು ನಾವ್ಯಾರಾದರೂ ಊಹಿಸಲು ಸಾಧ್ಯವೇ? ಆದರೆ ನಮ್ಮಲ್ಲೂ ಇಷ್ಟರಮಟ್ಟಿಗೆ ಟೊಮ್ಯಾಟೊ ಹತ್ತಿರವಾಗಲು ಕೇವಲ ಒಂದು ನೂರು ವರ್ಷಗಳಿಗೂ ಕಡಿಮೆಯಾಗಿದೆ ಅಂದರೆ ಒಪ್ಪೋದು ಕಷ್ಟ ಅನ್ನಿಸಬಹುದು! ಏಕೆಂದರೆ ಉಪ್ಪಿಟ್ಟಿನಿಂದ ಆರಂಭವಾಗಿ, ಚಿತ್ರನ್ನ, ಅವಲಕ್ಕಿಗಳನ್ನೆಲ್ಲಾ…

Continue Readingಒಲ್ಲದ ಹಣ್ಣು ಆಪ್ತ ತರಕಾರಿಯಾದ “ಟೊಮ್ಯಾಟೊ” Solanum lycopesicum ಭಾಗ- 2

ಒಲ್ಲದ ಹಣ್ಣು ಆಪ್ತ ತರಕಾರಿಯಾದ “ಟೊಮ್ಯಾಟೊ” Solanum lycopesicum (ಭಾಗ-1)

ದಿನವೂ ಒಂದಲ್ಲಾ ಒಂದು ಆಹಾರದ ಮೂಲಕ ನಮ್ಮ ಊಟದ ತಟ್ಟೆಯನ್ನು ಸೇರಿ ಬಳಕೆ ಆಗುತ್ತಿರುವ ತರಕಾರಿಗಳಲ್ಲಿ ಟೊಮ್ಯಾಟೊಗೆ ಬಹಳ ಪ್ರಮುಖವಾದ ಸ್ಥಾನವಿದೆ. ಇಷ್ಟೊಂದು ಜನಪ್ರಿಯವಾಗಿರುವ ಈ ತರಕಾರಿಯು, ಅದರ ಬಳಕೆಯ ತಿಳಿವಳಿಕೆಯ ನಂತರವೂ ಮಾನವಕುಲದ ಹೊಟ್ಟೆಯನ್ನು ಸೇರಲು ಎರಡು ಶತಮಾನಕ್ಕೂ ಹೆಚ್ಚು…

Continue Readingಒಲ್ಲದ ಹಣ್ಣು ಆಪ್ತ ತರಕಾರಿಯಾದ “ಟೊಮ್ಯಾಟೊ” Solanum lycopesicum (ಭಾಗ-1)

ಮಾನವರ ಜೊತೆಗೆ ಬೆರೆತು, ತನಗೆ ಏನನ್ನೂ ಮಾಡಿಕೊಳ್ಳದ ಸಸ್ಯ ತೆಂಗು : Cocus nucifera (ಭಾಗ -2)

ತೆಂಗು ತನ್ನೊಳಗೂ ನೀರು ತುಂಬಿಕೊಂಡು, ಜಗತ್ತನ್ನೆಲ್ಲಾ ಆವರಿಸಿದ ಸಾಗರಗಳಾದ ಹಿಂದೂ ಸಾಗರ, ಅಟ್ಲಾಂಟಿಕ್‌ ಹಾಗೂ ಪೆಸಿಫಿಕ್‌ ಸಾಗರಗಳ ನೀರಿನ ಮೂಲಕವೇ ಮಾನವರ ಜೊತೆಗೂ ಹಾಗೂ ಅವರಿಲ್ಲದೆಯೂ ಬಹುಪಾಲು ಮಾನವ ವಸತಿಗಳನ್ನು ತಲುಪಿದೆ. ಮಾನವರ ಜೊತೆಗೆ ಅದೆಷ್ಟು ಒಡನಾಡಿಯಾಗಿದೆ ಎಂದರೆ ತನ್ನ ಅಸ್ಮಿತೆಯನ್ನೇ…

Continue Readingಮಾನವರ ಜೊತೆಗೆ ಬೆರೆತು, ತನಗೆ ಏನನ್ನೂ ಮಾಡಿಕೊಳ್ಳದ ಸಸ್ಯ ತೆಂಗು : Cocus nucifera (ಭಾಗ -2)

ಮಾನವರ ಜೊತೆಗೆ ಬೆರೆತು, ತನಗೇನನ್ನೂ ಮಾಡಿಕೊಳ್ಳದ ಸಸ್ಯ ತೆಂಗು : Cocos nucifera

ಮಾನವ ವಸತಿ ಎಲ್ಲೆಲ್ಲಿ ಇದೆಯೋ ಅಲ್ಲೆಲ್ಲಾ ತೆಂಗು ಇದೆ, ಅನ್ನುವ ಮಾತಿದೆ. ಅದರಲ್ಲೂ ಭೂಮಧ್ಯೆರೇಖೆಯ ಎರಡೂ ಬದಿಗಳಲ್ಲಿ ನಾಗರಿಕ ಬೆಳವಣಿಗಾಗಿ ಜನರು ಅಡ್ಡಾಡಿದಲ್ಲೆಲ್ಲಾ, ಹಾಗೂ ಅದರ ಮೊದಲೂ "ನೀರಿನಗುಂಟ(?)” ನಿರಾಯಾಸವಾಗಿ ಸಾಗಿದ ತೆಂಗು ಅಷ್ಟೂ ಹರಹನ್ನು ತನ್ನೊಂದಿಗೆ ಜೋಡಿಸಿಕೊಂಡಿದೆ, ಎಲ್ಲವನ್ನೂ ನಿಭಾಯಿಸುತ್ತಲೇ…

Continue Readingಮಾನವರ ಜೊತೆಗೆ ಬೆರೆತು, ತನಗೇನನ್ನೂ ಮಾಡಿಕೊಳ್ಳದ ಸಸ್ಯ ತೆಂಗು : Cocos nucifera

“ಹಾರ್ಟಸ್‌ ಮಲಬಾರಿಕಸ್‌”ನ “ಲ್ಯಾಟಿನ್‌ನ-ಭಾಷಾಭಾರ”ವನ್ನು ಇಳಿಸಿದ ಪ್ರತಿಭಾವಂತ ಭಾರತೀಯ ಸಸ್ಯವಿಜ್ಞಾನಿ ಪ್ರೊ. K.S. ಮಣಿಲಾಲ್‌

ಶಾಲಾ ಬಾಲಕನೊಬ್ಬ ತನ್ನ ಅಪ್ಪನಿಂದ ತಿಳಿದ ಮೂರು ಶತಮಾನಗಳ ಹಿಂದಿನ ಮಹಾನ್‌ ಸಾಧಕನ ಹಿಂದೆ ಹೋಗಿ, ಆತನ ಸರಿಗಟ್ಟುವ ಕೆಲಸ ಮಾಡಿ ಅದಕ್ಕೆ ಆಧುನಿಕ ಚೌಕಟ್ಟನಿಟ್ಟು ಜಗತ್ತಿಗೆ ತೆರೆದಿಟ್ಟದ್ದು -ನಮ್ಮ ನೆಲದ ಸೋಜಿಗ. ಇದು ಯಾವುದೋ ಕಾಲದಲ್ಲಿ ನಡೆದದ್ದಲ್ಲ. ಈ ಸಾಧಕರು…

Continue Reading“ಹಾರ್ಟಸ್‌ ಮಲಬಾರಿಕಸ್‌”ನ “ಲ್ಯಾಟಿನ್‌ನ-ಭಾಷಾಭಾರ”ವನ್ನು ಇಳಿಸಿದ ಪ್ರತಿಭಾವಂತ ಭಾರತೀಯ ಸಸ್ಯವಿಜ್ಞಾನಿ ಪ್ರೊ. K.S. ಮಣಿಲಾಲ್‌

ಶಿಕ್ಷಣವಿಲ್ಲದೆಯೂ, ಬೆರಗು ಮತ್ತು ಶ್ರದ್ಧೆಯಿಂದ ಸಸ್ಯವಿಜ್ಞಾನ ಕಟ್ಟಿದ “ಹೆಂಡ್ರಿಕ್‌ ವಾನ್‌ ರೀಡ್‌”

ಭಾರತದ ಸಸ್ಯವಿಜ್ಞಾನದ ಪಿತಾಮಹಾ ಎಂದು ಹೆಸರಾದ “ವಿಲಿಯಂ ರಾಕ್ಸ್‌ಬರ್ರಾ” ಅವರಿಗಿಂತಲೂ ಒಂದು ಶತಮಾನಕ್ಕೂ ಮೊದಲೆ, 17ನೆಯ ಶತಮಾನದಲ್ಲಿಯೇ ಯಾವುದೇ ಶಿಕ್ಷಣವಿಲ್ಲದ ಡಚ್‌ ಸೈನ್ಯಾಧಿಕಾರಿಯೊಬ್ಬರು ಭಾರತದಲ್ಲಿ ನೆಲೆಸಿ ಏಶಿಯಾದಲ್ಲೇ ಮೊಟ್ಟ ಮೊದಲ ಬಾರಿಗೆ ಒಂದು ಪ್ರದೇಶದ ಸಸ್ಯಸಂಪತ್ತಿನ ವಿವರಗಳನ್ನು ದಾಖಲಿಸಿದ್ದರು. ಸಸ್ಯವಿಜ್ಞಾನವಿನ್ನೂ ಅರಳುತ್ತಿದ್ದ…

Continue Readingಶಿಕ್ಷಣವಿಲ್ಲದೆಯೂ, ಬೆರಗು ಮತ್ತು ಶ್ರದ್ಧೆಯಿಂದ ಸಸ್ಯವಿಜ್ಞಾನ ಕಟ್ಟಿದ “ಹೆಂಡ್ರಿಕ್‌ ವಾನ್‌ ರೀಡ್‌”

ಜೀವಮಾನವನ್ನೇ ಭಾರತೀಯ “ಸಸ್ಯ”ಯಾನದಲ್ಲಿ ಕಳೆದ ಅಪ್ರತಿಮ ಸಸ್ಯವಿಜ್ಞಾನಿ “ವಿಲಿಯಂ ರಾಕ್ಸ್‌ಬರ್ರಾ”

ಭಾರತೀಯ ಸಸ್ಯವಿಜ್ಞಾನ ಹಾಗೂ ಸಸ್ಯವರ್ಗೀಕರಣದ ಹಿನ್ನೆಲೆಯನ್ನು ವಿವರಿಸುವಾಗ ಹೆಂಡ್ರಿಕ್‌ ವಾನ್‌ ರೀಡ್‌, ವಿಲಿಯಂ ರಾಕ್ಸ್‌ ಬರ್ರಾ ಮತ್ತು ಫ್ರಾನ್ಸಿಸ್‌ ಬುಕನನ್ ಎಂಬ ಮೂವರು ವಿಜ್ಞಾನಿಗಳನ್ನು ಕುರಿತು ಪ್ರಸ್ತಾಪಿಸದೆ ಮುಂದುವರೆಯಲಾಗದು. ಅವರಲ್ಲಿ ಒಬ್ಬರಾದ "ವಿಲಿಯಂ ರಾಕ್ಸ್‌ ಬರ್ರಾ" ತಮ್ಮ ಇಡೀ ಜೀವಮಾನವನ್ನು ನಮ್ಮ…

Continue Readingಜೀವಮಾನವನ್ನೇ ಭಾರತೀಯ “ಸಸ್ಯ”ಯಾನದಲ್ಲಿ ಕಳೆದ ಅಪ್ರತಿಮ ಸಸ್ಯವಿಜ್ಞಾನಿ “ವಿಲಿಯಂ ರಾಕ್ಸ್‌ಬರ್ರಾ”

ಜಗತ್ತನ್ನೆಲ್ಲಾ ತಲುಪಿರುವ ಬೆಳೆ ಮೂಲಂಗಿ : Raphanus sativus

"ಏನು ಮಹಾ ಮೂಲಂಗಿ ಕೀಳೋ ಕೆಲಸ ಇತ್ತೇನು?” ಎನ್ನುವ ಮಾತನ್ನು ಕೇಳಿಯೇ ಇರುತ್ತೀರಿ. ಅಂದರೆ ಅಂತಹಾ ದೊಡ್ಡ ಕೆಲಸವೇನೂ ಇಲ್ಲದಿರುವುದನ್ನು ಮೂಲಂಗಿ ಕೀಳುವ ಹಾಗೂ ಅಷ್ಟೇ ಅಲ್ಲ ಅದನ್ನು ಬೆಳೆಯುವ ಸಾಹಸಕ್ಕೂ ಹೋಲಿಸುವುದುಂಟು. ಮೂಲಂಗಿ ಕೀಳುವುದು ಎಷ್ಟು ಸುಲಭವೋ, ಬೆಳೆಯುವುದೂ ಅಷ್ಟೆ…

Continue Readingಜಗತ್ತನ್ನೆಲ್ಲಾ ತಲುಪಿರುವ ಬೆಳೆ ಮೂಲಂಗಿ : Raphanus sativus

ಬೇಳೆಯಾಗದ ಬೇಳೆ-ಕಾಳು, ಮೆಂತ್ಯ : Trigonella foenum-graecum

ಮೆಂತ್ಯ ಅಥವಾ ಮೆಂತೆಯು ಹೆಸರು, ಉದ್ದು, ತೊಗರಿ ಅಥವಾ ಕಡಲೆಯ ಕುಟುಂಬವಾದ ಫ್ಯಾಬೇಸಿಯೆ (Fabaceae)ಗೆ ಸೇರಿದೆ. ಅವುಗಳಂತೆಯೇ ಇದೂ ಕೂಡ ಲೆಗ್ಯೂಮ್‌ ಸಸ್ಯವೇ! ಆದರೆ ಇದರ ಕಾಳು ಬೇಳೆಯಾಗದು. ಇದನ್ನು ಮೆಂತೆ ಕಾಳು, ಮೆಂತ್ಯಕಾಳು ಎಂದೇ ಕರೆಯುತ್ತೇವೆ. ಇದರ ರುಚಿಯೂ ಇತರೇ…

Continue Readingಬೇಳೆಯಾಗದ ಬೇಳೆ-ಕಾಳು, ಮೆಂತ್ಯ : Trigonella foenum-graecum