ಮನೆಯಂಗಳದಿ ಎದಿರುಗೊಳ್ಳುವ ಲಕ್ಷ್ಮಿ – ಔಷಧಗಳ ಮೈದುಂಬಿಕೊಂಡ ತುಳಸಿ : Ocimum tenuiflorum
ಭಾರತೀಯರ ಹಲವು ಮನೆಗಳಲ್ಲಿ ಅದರಲ್ಲೂ ಧಾರಾಳವಾದ ಮನೆಯಂಗಳ ಇರುವ ಮನೆಗಳಲ್ಲಿ ಎದಿರುಗೊಳ್ಳುವ ಕಟ್ಟೆಯ-ಗಿಡ ತುಳಸಿ. ನಗರ-ಪಟ್ಟಣಗಳಲ್ಲಿ ಜಾಗವಿರದಿದ್ದರೂ ಕಾಂಪೌಂಡಿನ ಗೋಡೆಯಲ್ಲಿ ಸಣ್ಣ ಕುಂಡದಲ್ಲೂ ಕಾಣಿಸಿಕೊಂಡು, ಕನಿಷ್ಟ ಮುಂಜಾನೆಯಲ್ಲೊಂದು ಪೂಜೆಯ ನೆಪಕ್ಕಾದರೂ ಕಾಣಬರುವ ಗಿಡ. ಸಾಮಾನ್ಯವಾಗಿ ಅನೇಕರ ಮನೆಗಳಲ್ಲಿ ಹಾಗೂ ಹಿಂದೂ ದೇವಾಲಯಗಳಲ್ಲಿ…
