ಮೊನಚಾದ ಹೊರ ಮೈಯ ಸೌತೆಯ ಸಂಬಂಧಿ ಹೀರೆ Ridge Gourd (Luffa acutangula)
ಬಹುಪಾಲು ಸೌತೆಯ ಸಂಬಂಧಿಗಳ ಕಾಯಿಗಳ ಹೊರಮೈಯು ನುಣುಪಾಗಿರುತ್ತವೆ. ಕೆಲವು ಒರಟಾಗಿದ್ದರೂ, ಹೀರೆಯಂತಲ್ಲ. ಹೀರೆಯಾದರೋ ಕಾಯಿಯ ಮೇಲೆ ಮೊನಚಾದ ಉಬ್ಬಗಳು. ಅದೂ ಉದ್ದನೆಯ ಕಾಯಿ ಉದ್ದಕ್ಕೂ, ತೊಟ್ಟಿನಿಂದ ತುದಿಯ ತನಕ. ಅಡ್ಡ ಕೊಯ್ದ ಕಾಯಿಗಳ ನೋಟವಂತೂ ನಕ್ಷತ್ರದ ಹಾಗೆ. ಸೌತೆಗಳ ಸಂಬಂಧಿಕರು ಒಂದೆರಡಲ್ಲಾ..…
