ಶಿಕ್ಷಣವಿಲ್ಲದೆಯೂ, ಬೆರಗು ಮತ್ತು ಶ್ರದ್ಧೆಯಿಂದ ಸಸ್ಯವಿಜ್ಞಾನ ಕಟ್ಟಿದ “ಹೆಂಡ್ರಿಕ್ ವಾನ್ ರೀಡ್”
ಭಾರತದ ಸಸ್ಯವಿಜ್ಞಾನದ ಪಿತಾಮಹಾ ಎಂದು ಹೆಸರಾದ “ವಿಲಿಯಂ ರಾಕ್ಸ್ಬರ್ರಾ” ಅವರಿಗಿಂತಲೂ ಒಂದು ಶತಮಾನಕ್ಕೂ ಮೊದಲೆ, 17ನೆಯ ಶತಮಾನದಲ್ಲಿಯೇ ಯಾವುದೇ ಶಿಕ್ಷಣವಿಲ್ಲದ ಡಚ್ ಸೈನ್ಯಾಧಿಕಾರಿಯೊಬ್ಬರು ಭಾರತದಲ್ಲಿ ನೆಲೆಸಿ ಏಶಿಯಾದಲ್ಲೇ ಮೊಟ್ಟ ಮೊದಲ ಬಾರಿಗೆ ಒಂದು ಪ್ರದೇಶದ ಸಸ್ಯಸಂಪತ್ತಿನ ವಿವರಗಳನ್ನು ದಾಖಲಿಸಿದ್ದರು. ಸಸ್ಯವಿಜ್ಞಾನವಿನ್ನೂ ಅರಳುತ್ತಿದ್ದ…
