ಭವ್ಯವಾದ ಜೈವಿಕ ತಾಣ
ಇತ್ತೀಚೆಗಿನ ದಿನಗಳಲ್ಲಿ ಅತ್ಯದ್ಭುತವಾದ ಜೈವಿಕ ಇಂಜಿನಿಯರಿಂಗ್ ತಾಣವೊಂದು ಬ್ರೆಜಿಲ್ ದೇಶದ ಉಷ್ಣವಲಯದ ಕಾಡುಗಳಲ್ಲಿ ಪತ್ತೆಯಾಗಿದೆ. ಇದರ ವಿವರವಾದ ವೈಜ್ಞಾನಿಕ ಸಮೀಕ್ಷೆಯನ್ನು "ಕರೆಂಟ್ ಬಯಾಲಜಿ" ಪತ್ರಿಕೆಯು ಕಳೆದ 2018ರ ನವೆಂಬರ್ ತಿಂಗಳಲ್ಲಿ ಪ್ರಕಟಿಸಿತ್ತು. ಸಾಮಾನ್ಯವಾಗಿ ಮಣ್ಣಿನ ರಚನೆಗಳ ಇಂತಹ ಸ್ಥಾವರಗಳಲ್ಲಿ ಜೈವಿಕ ಪುರಾವೆಗಳಿರಲು…
