ಹೂಬಿಡುವ ಸಸ್ಯವಿಕಾಸದ ಕಥೆಯನ್ನು ಹೇಳುವ ಸಂಪಿಗೆ – Magnolia champaca
ಭಾರತದ ಖ್ಯಾತ ಕವಿ ರವೀಂದ್ರನಾಥ ಟಾಗೋರ್ ಅವರ ಕವಿತೆಯೊಂದು ನೆನಪಾಗುತ್ತಿದೆ. ಅದರ ಹೆಸರೇ ಸಂಪಿಗೆ ಹೂ.. (The Champa Flower). ಕವಿತೆಯ ಸಾಲುಗಳು ಆರಂಭವಾಗುವುದೇ ಮಗುವೊಂದು ಅಮ್ಮನನ್ನು ಕೇಳುವ ಪ್ರಶ್ನೆಯಿಂದ! "ಅಮ್ಮ ನಾನೇನಾದರೂ ತಮಾಷೆಗೆ ಒಂದು ಸಂಪಿಗೆ ಹೂವಾಗಿ, ಎತ್ತರದ ಮರದ…
