ನಾಲಿಗೆಯ ರುಚಿ ಮತ್ತು ಹೊಟ್ಟೆಯ ಹಸಿವು ಎರಡನ್ನೂ ನಿಭಾಯಿಸುತ್ತಿರುವ -“ಅನ್ನಬ್ರಹ್ಮ” – ಭತ್ತ
ನಮ್ಮ ಊಟದ ತಾಟಿನಲ್ಲಿ ಬಹಳ ಪ್ರಮುಖವಾದ ಸ್ಥಾನವನ್ನು ಪಡೆದಿರುವುದೇ "ಅನ್ನ". "ಹೊಟ್ಟೆಗೇನು ತಿನ್ನುತ್ತಿಯಾ... ಅನ್ನನೋ ಅಥವಾ... !" ಎಂಬ ಬೈಗುಳದ ಮಾತನ್ನೂ ನಾವೆಲ್ಲರೂ ಕೇಳಿರುತ್ತೇವೆ. ತಿನ್ನುವುದೇನಿದ್ದರೂ ಅನ್ನವನ್ನೇ ಎನ್ನುವಂತಾಗಿದೆ. ಅನ್ನವು ನಮ್ಮ ಹೊಟ್ಟೆಯ ಹಸಿವನ್ನು ಕಾಪಾಡುವ ರೂಪಕವಾಗಿದೆ. ಪಂಜಾಬ್ ಹರಿಯಾಣ ಮತ್ತು…
