ಸಸ್ಯಯಾನ ನೆರವಿಗೆ ವರ್ಗೀಕರಣದ ಬೆಂಬಲ….
ನನ್ನ ಆಪ್ತರು ಇಲೆಕ್ಟ್ರಾನಿಕ್ ಓದಿನ ಹಿನ್ನೆಲೆಯವರಾದರೂ ಜೀವಪರ ಜಿಜ್ಞಾಸೆಯಿಂದ ಈ ಸಸ್ಯಯಾನದ ಬಹು ದೊಡ್ಡ ಬೆಂಬಲಿಗರು. "ಏನನ್ನಾದರೂ ಅದರ ಹೆಸರಿನಿಂದ ತಿಳಿದುಕೊಳ್ಳುವುದಕ್ಕಿಂತಾ ಅದರ ಬಗ್ಗೆ ತಿಳಿದುಕೊಳ್ಳುವುದು ಬಹು ಮುಖ್ಯ" ಎಂಬ ರಿಚರ್ಡ್ ಫೈನ್ ಮನ್ ಅವರ ಜನಪ್ರಿಯ ಹಿತನುಡಿಯ ಆಶಯದಂತೆ ಗಿಡ-ಮರಗಳ…
