ಪರಿಮಳ ತುಂಬಿದ ಕಾಫಿಯ ಆನಂದಕ್ಕೆ ಯಾವುದು ಸಾಟಿ?

ಮುಂಜಾನೆಯಲ್ಲಿನ ಒಂದು ಒಳ್ಳೆಯ ಕಾಫಿಗೆ ಯಾವುದೂ ಸಮವಲ್ಲ. ಕಾಫಿಯೇನೂ ಚಹಾದಷ್ಟು ಸರ್ವಾಂತರ್ಯಾಮಿಯಲ್ಲ! ದೇಶದಲ್ಲಿ ಎಲ್ಲಾದರೂ ಚಹಾ ಕುಡಿಯಬಹುದು, ಆದರೆ ಹಲವು ಭಾಗಗಳಲ್ಲಿ ಕಾಫಿಯನ್ನು ಕುಡಿಯಲು ಸಾಧ್ಯವೇ ಇಲ್ಲ. ಆದರೆ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗಾ ಅಥವಾ ಹಾಸನದ ಭಾಗಗಳಲ್ಲಿ ಕಾಫಿ ಕುಡಿಯದೇ ಬರುವುದೂ…

Continue Readingಪರಿಮಳ ತುಂಬಿದ ಕಾಫಿಯ ಆನಂದಕ್ಕೆ ಯಾವುದು ಸಾಟಿ?

ಚಹಾದ ಎರಡು ಎಲೆ ಮತ್ತು ಕುಡಿಯೊಂದರ ಜಾಗತಿಕ ಬೆರಗು

ಚಹಾ ಅಥವಾ ಕಾಫಿ ಇಲ್ಲದೆ, ಯಾರದ್ದಾದರೂ ಮುಂಜಾವು ಆರಂಭವಾದೀತೇ? ಬೆಳಗಾದರೆ ಸಾಕು, ಟೀ-ಕಾಫಿಗಳನ್ನು ಗುಟುಕರಿಸಿತ್ತಾ, ತಣ್ಣನೆಯ ರಾತ್ರಿಯನ್ನು ಕಳೆದು ಪೇಯದ ಬಿಸಿಯಿಂದ ಹಗಲಿಗೆ ತೆರೆದುಕೊಳ್ಳುತ್ತೇವೆ. ನಮ್ಮವಲ್ಲದ ಚಹಾ-ಕಾಫಿ ಗಿಡಗಳು ನಮ್ಮನ್ನು ಆವರಿಸಿಕೊಂಡಿರುವ ಬಗೆ ಮಾತ್ರ ರೋಮಾಂಚನಕಾರಿ. ಕೆಲವರಂತೂ ಒಂದು ಕಪ್ ಚಾ...ಕುಡಿಯದೇ…

Continue Readingಚಹಾದ ಎರಡು ಎಲೆ ಮತ್ತು ಕುಡಿಯೊಂದರ ಜಾಗತಿಕ ಬೆರಗು

ಸಸ್ಯಯಾನದ ಅಮೃತ ಬಿಂದು

ಇಂಡಿಯನ್ ಇನ್ಸ್ಸ್ಟಿಟ್ಯೂಟ್ ಆಫ್ ಸೈನ್ಸ್ ಆವರಣದಲ್ಲಿ ಗೆಳೆಯ ಆಕಾಶ್ ಸಿಗುವವರಿದ್ದರು. ಸಾಮಾನ್ಯವಾಗಿ ಅಲ್ಲಿನ ಕ್ಯಾಂಟೀನಿನ ಕಾಫಿ ಹೀರುತ್ತಾ ನಮ್ಮ ಬಹುತೇಕ ಬೌದ್ಧಿಕ ಚರ್ಚೆಗಳನ್ನು ಒರೆಹಚ್ಚಿ, ಸಾಣೆಹಿಡಿದು ಒಪ್ಪ ಮಾಡಿದ್ದಿದೆ. ಮೇಯಿನ್ ಗೇಟಿನಿಂದ ಹಾಯ್ದು ಹೋಗುವಾಗ ಕಣ್ಣಿಗೆ ಬಿದ್ದ ಬಿಲ್ವಾರ ಮರವೊಂದು ಹಳೆಯ…

Continue Readingಸಸ್ಯಯಾನದ ಅಮೃತ ಬಿಂದು

ಅಮೃತ ಬಳ್ಳಿಯ ಅಮೃತಗಾಥೆ

ವೈದ್ಯರೊಬ್ಬರ ಮನೆಯ ಪಕ್ಕದಲ್ಲೇ ಎಲ್ಲರೂ ಮನೆಯ ಮಾಡಿ, ರೋಗ-ರುಜಿನಗಳಿಂದ ಭಯ ನಿವಾರಿಸಿಕೊಳ್ಳುವ ಕೆಲಸವನ್ನು ಮಾಡಲಾಗದು. ಆದರೆ ಮನೆಯ ಹಿತ್ತಿಲಲ್ಲೊ, ಮುಂದಿನ ನೆಲಹಾಸಿನ ಜಾಗದಲ್ಲೋ, ಕಡೆಗೆ ಸ್ಥಳವಿಲ್ಲದಿದ್ದರೆ, ಒಂದು ಕುಂಡದೊಳಗೆ ಔಷಧಭರಿತವಾದ ಸಸ್ಯವೊಂದನ್ನು ಬೆಳಸಿ, ಮನೆಯಲ್ಲೇ "ಅಮೃತ"ವನ್ನು ಪಡೆಯಲಂತೂ ಸಾಧ್ಯವಿದೆ. ಹೌದು, ಹಾಗೆ…

Continue Readingಅಮೃತ ಬಳ್ಳಿಯ ಅಮೃತಗಾಥೆ

ಬೇಸಿಗೆಯ ತಂಪಿಗೆ ಸವಿಯುವ ಹಣ್ಣು ಬೇಲ : Limonia acidissima

ಬೇಲದ ಹಣ್ಣುಗಳು ವರ್ಷದ ಮೊದಲ ತಿಂಗಳುಗಳಲ್ಲಿ ಮರದಿಂದ ಬೀಳುತ್ತಾ ಬೇಸಿಗೆಯ ಆರಂಭಕ್ಕೆ ಒಂದು ಬಗೆಯ ರಸಭರಿತವಾದ ಸೋಜಿಗವನ್ನು ನಾಲಿಗೆಗೆ ತಲುಪಿಸುತ್ತವೆ. ಫೆಬ್ರವರಿಯಿಂದ ಏಪ್ರಿಲ್‌, ಮೇ ತಿಂಗಳುಗಳು ಈ ಹಣ್ಣಿನ ಕಾಲ. ಜೊತೆಗೆ ವಾಣಿಜ್ಯ ಬೆಳೆಯಲ್ಲವಾದ್ದರಿಂದ ಇದು ತುಂಬಾ ಅಪರೂಪದ ಹಣ್ಣೂ ಕೂಡ.…

Continue Readingಬೇಸಿಗೆಯ ತಂಪಿಗೆ ಸವಿಯುವ ಹಣ್ಣು ಬೇಲ : Limonia acidissima

ಕಾಲ ಕೆಳಗಿನ ಸಸ್ಯ : ಗರಿಕೆ-ಹುಲ್ಲು

ಸಸ್ಯಯಾನದಲ್ಲಿ ಆರಂಭದಿಂದಲೂ ಮರಗಳ ಬಗೆಗೆ ತಿಳಿಯುತ್ತಿರುವ ಗೆಳೆಯರು ಮುಂದೆ ಯಾವ ಮರ ಹತ್ತಿಸುತ್ತೀಯಾ ಎಂದರೆ, ಗೆಳತಿಯರು ಯಾವ ಮರ ಸುತ್ತಿಸುತ್ತಿಯಾ ಎನ್ನುತ್ತಿರುತ್ತಾರೆ. ಗೆಳೆಯ-ಗೆಳತಿಯರಿಬ್ಬರಿಗೂ ಮರ ಯಾವುದೆಂದು ಮೇಲೆ ನೋಡುವುದನ್ನು ತಪ್ಪಿಸಿ, ಇಂದು ಕಾಲ ಕೆಳಗಿನ ಗರಿಕೆಯ ಬಗೆಗೆ ತಿಳಿಸುತ್ತಾ ನಿರಾಸೆ ಮೂಡಿಸುತ್ತಿರುವುದಕ್ಕೆ…

Continue Readingಕಾಲ ಕೆಳಗಿನ ಸಸ್ಯ : ಗರಿಕೆ-ಹುಲ್ಲು

ಚೆಲುವೆಯೇ ತಾನೆಂದ ನೀರುಕಾಯಿ-ಆಫ್ರಿಕನ್ ಟುಲಿಪ್ ಮರ

ಚಳಿಯ ತಿಂಗಳಿನ ಈ ದಿನಗಳಲ್ಲಿ ದಟ್ಟ ಹಸಿರಾದ ಮರವೊಂದು ಸಾಕಷ್ಟು ಅಚ್ಚ-ಕಿತ್ತಳೆ ಬಣ್ಣದ ಹೂವುಗಳನ್ನು ತನ್ನ ಚಾವಣೆಯಲ್ಲಿರಿಸಿ, ಹೆಚ್ಚೂ ಕಡಿಮೆ ತೇರು ನಿಂತ ಹಾಗೆ ನಿಂತಿರುವ ಮರವನ್ನು ನೀವು ನೋಡಿರಬಹುದು. ನಗರ ಪ್ರದೇಶಗಳಲ್ಲಿ-ಪಟ್ಟಣಗಳ ರಸ್ತೆಗಳಲ್ಲೂ ಅಲಂಕಾರಕ್ಕೆಂದು ಬೆಳೆಸಲಾದ ಈ ಮರ ಅಕ್ಷರಶಃ…

Continue Readingಚೆಲುವೆಯೇ ತಾನೆಂದ ನೀರುಕಾಯಿ-ಆಫ್ರಿಕನ್ ಟುಲಿಪ್ ಮರ

ಆಗಸಕ್ಕೆ ಹಿಡಿದ ಕೊಡೆಯ ಸೌಂದರ್ಯದ “ಮಳೆಮರ”

ಈ ಹಿಂದೆ ಬಾಗೆ ಮರದ (Albizia  lebbeck) ಬಗ್ಗೆ ಬರೆದಾಗ ಕೆಲವು ಗೆಳೆಯರು ತಮ್ಮ ಬಾಲ್ಯದಲ್ಲಿ ಕೆಲವು ಬಲಿತ ಕಾಯಿಗಳನ್ನು ಕುಟ್ಟಿ ಚೆಂಡು ಮಾಡುತ್ತಿದ್ದ ಕ್ಷಣಗಳ ನೆನಪುಗಳನ್ನು ಹಂಚಿಕೊಂಡು ಅದೇ ಮರ ತಾನೆ ಎಂದು ಕೇಳಿದರು. ಆದರೆ ನಾವೆಲ್ಲರೂ ಬಾಲ್ಯದಲ್ಲಿ ದಟ್ಟ-ಕಂದು…

Continue Readingಆಗಸಕ್ಕೆ ಹಿಡಿದ ಕೊಡೆಯ ಸೌಂದರ್ಯದ “ಮಳೆಮರ”

ರೆಂಬೆ-ಕೊಂಬೆಯ ತುಂಬಾ ಕಾಯಿ ಹೊತ್ತ “ಬಾಗೆ” ಮರ

ಬೇಸಿಗೆಯ ಆರಂಭದ ಈ ದಿನಗಳಲ್ಲಿ ಎಲ್ಲಾ ಎಲೆಗಳನ್ನೆಲ್ಲಾ ಉದುರಿಸಿ, ಮರದ ತುಂಬೆಲ್ಲಾ ಬರೀ ಬಂಗಾರದ ಬಣ್ಣದ ಕಾಯಿಗಳನ್ನು ತುಂಬಿ ನಿಂತಿರುವ ಮರವನ್ನು ನೀವು ಕಂಡಿರಬಹುದು. ಸಾಲುಮರಗಳಲ್ಲಿ, ಎಲ್ಲೋ ಹೊಲಗಳ ಬದುಗಳಲ್ಲಿ, ಪಟ್ಟಣಗಳ ಕೆಲವು ವಸತಿ ಪ್ರದೇಶಗಳ ಪಾರ್ಕುಗಳ ಅಂಚುಗಳಲ್ಲಿ, ಹಳ್ಳಿಗಳಲ್ಲಿ  ಅಳಿದುಳಿದ…

Continue Readingರೆಂಬೆ-ಕೊಂಬೆಯ ತುಂಬಾ ಕಾಯಿ ಹೊತ್ತ “ಬಾಗೆ” ಮರ

ಜಾರ್ಜ್ ಪೊಲ್ಯಾ ಮತ್ತು “HOW TO SOLVE IT?”

ಡಿಸೆಂಬರ್ 22 ರಂದು ರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸಲು 2012 ರಿಂದ ಭಾರತ ಸರ್ಕಾರ ಘೋಷಿಸಿದೆ. ಅಂದು ಭಾರತದ ಶ್ರೇಷ್ಠ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಹುಟ್ಟಿದ ದಿನ. ಪ್ರತೀ ಬಾರಿ ರಾಮಾನುಜನ್ ಚಿತ್ರವನ್ನು ಹಂಚಿಕೊಂಡು ಹೌದು ಗಣಿತದ ದಿನ ಅನ್ನುವುದಕ್ಕೆ ಬದಲಾಗಿ,…

Continue Readingಜಾರ್ಜ್ ಪೊಲ್ಯಾ ಮತ್ತು “HOW TO SOLVE IT?”