ಬಡವ-ಬಲ್ಲಿದರನು ಒಂದು ಮಾಡಿದ ರಾಗಿ : Eleusine coracana

ಹಿಂದೆಲ್ಲಾ ರಾಗಿಯಿಂದ ಮುದ್ದೆ, ಅಂಬಲಿ, ರೊಟ್ಟಿ ಹೊರತಾಗಿ ಅದರಿಂದ ಇತರೆ ತಿನಿಸುಗಳನ್ನು ತಯಾರಿಸುತ್ತಿರಲಿಲ್ಲ. ಕಳೆದ ಕೆಲವು ವರ್ಷಗಳಿಂದ ಹೋಟೆಲುಗಳಲ್ಲಿ ರಾಗಿಯ ಇಡ್ಲಿ-ದೋಸೆ, ಬೇಕರಿಗಳಲ್ಲಿ ರಾಗಿ ಬಿಸ್ಕತ್ತು-ಬ್ರೆಡ್ ದೊರೆಯುತ್ತಿದೆ. ಆರೊಗ್ಯದ ಹಿತದಲ್ಲಿ ರಾಗಿಯು ಆಧುನಿಕ ಖಾದ್ಯಗಳಲ್ಲೂ ಬಳಕೆಯಾಗುತ್ತಿದ್ದರೂ, ಒಂದು ರೀತಿಯಲ್ಲಿ ರಾಗಿಗೆ ಒಂದು…

Continue Readingಬಡವ-ಬಲ್ಲಿದರನು ಒಂದು ಮಾಡಿದ ರಾಗಿ : Eleusine coracana

ಮಹಿಳೆಯೊಬ್ಬಳ ಕರುಣೆಯ ಕಥೆಯ ಹೊತ್ತಿರುವ ಕಾಗದದ ಹೂ ಬೊಗನ್-ವಿಲಿಯಾ – Bougainvillea

ಬೊಗನ್-ವಿಲಿಯಾ ಅಥವಾ ಬೊಗನ್-ವಿಲ್ಲಾ ಒಂದು ಸುಂದರವಾದ ಅಲಂಕಾರಿಕ ಹೂವಿನ ಬಳ್ಳಿ. ನಮ್ಮ ನಿಮ್ಮೆಲ್ಲರ ಆಡುಮಾತಿನಲ್ಲಿ ಕರೆಯುವ ಕಾಗದದ ಹೂ. ಮಾನವ ಕುಲಕ್ಕೆ ಪರಿಚಯಗೊಂಡು ಇಂದು ಜಗತ್ತನ್ನಾವರಿಸಿರುವ ಬೊಗನ್-ವಿಲ್ಲಾ ತನ್ನ ಒಡಲೊಳಗೆ ಕರುಣಾಜನಕ ಕಥನವನ್ನು ಹೊತ್ತಿದೆ. ಉಷ್ಣವಲಯದಲ್ಲಿ ಬಿಸಿಲಿಗೆ ಹೂವರಳಿಸಿ ತೆರೆದುಕೊಂಡು ಕಣ್ಣುಗಳಿಗೆ …

Continue Readingಮಹಿಳೆಯೊಬ್ಬಳ ಕರುಣೆಯ ಕಥೆಯ ಹೊತ್ತಿರುವ ಕಾಗದದ ಹೂ ಬೊಗನ್-ವಿಲಿಯಾ – Bougainvillea

ಹೇಳೋದು ಆಚಾರ, ತಿನ್ನೋದು ಬದನೆಕಾಯಿ: (Solanum melongena)

ಈ ಗಾದೆ ಮಾತನ್ನು ಕೇಳಿಯೇ ಇರುತ್ತೀರಿ. ತಿನ್ನೋದು ಬದನೆಕಾಯಿ ಅಂದರೂ ಬದನೆಕಾಯಿ ತಿನ್ನಲು ಸಾಕಷ್ಟು ಅಡ್ಡಿಗಳಿವೆ. ಅಯ್ಯೋ ಬದನೆಕಾಯಿ ತಿನ್ನಬಾರದು! ವಾಯು! ಅನ್ನುವ ಮಾತೂ ಕೂಡ ಸೇರಿಕೊಂಡಿದೆ. ಮತ್ತೂ ಕೆಲವರಲ್ಲಿ ಇದನ್ನು 'ವಿಶ್ವಾಮಿತ್ರ ಸೃಷ್ಟಿ' ಎಂದು ತಿನ್ನಲು ನಿಷೇಧವಿದೆ. ಇದು ಅಪ್ಪಟ…

Continue Readingಹೇಳೋದು ಆಚಾರ, ತಿನ್ನೋದು ಬದನೆಕಾಯಿ: (Solanum melongena)

ಆಧುನಿಕತೆಯ ಹಂಬಲ ಮತ್ತು ಪರಿಸರದ ಜಿಜ್ಞಾಸೆಯನ್ನೂ ಪೋಷಿಸಿದ ತೇಗ : Tectona grandis

ಆಧುನಿಕ ನಾಗರಿಕ ಹಂಬಲಗಳಲ್ಲಿ ಸ್ವಂತ ಮನೆಯ ನಿರ್ಮಿತಿಯು ಪ್ರಮುಖವಾದದ್ದು. ಒಂದು ಮನೆ ಅಥವಾ ಸೂರು ಎಲ್ಲರಿಗೂ ಬೇಕು ಎಂಬುದೇನೋ ನಿಜವೇ! ಅದರಲ್ಲೂ ಪ್ರತಿಯೊಬ್ಬರೂ ತಮ್ಮದೇ ಆದ ಸ್ವಂತದೊಂದು ಮನೆಯ ಹಂಬಲದಲ್ಲಿರುವುದು ನಗರೀಕರಣದ ಹಿಂದೆ ಬಿದ್ದ ಸಮುದಾಯಗಳಲ್ಲಿ ಸ್ಪಷ್ಟವಾಗಿದೆ.  ಮನೆಯಷ್ಟೇ ಅಲ್ಲ, ಕನಿಷ್ಟ…

Continue Readingಆಧುನಿಕತೆಯ ಹಂಬಲ ಮತ್ತು ಪರಿಸರದ ಜಿಜ್ಞಾಸೆಯನ್ನೂ ಪೋಷಿಸಿದ ತೇಗ : Tectona grandis

ಹಬ್ಬಗಳ ಸಂಭ್ರಮಕ್ಕೆ ಮೆರುಗು ಕೊಡುವ ಸೇವಂತಿಗೆ : Chrysanthemum indicum

"ಸೇವಂತಿಗೆ ಚೆಂಡಿನಂತ ಮುದ್ದು ಕೋಳಿ, ತಾಯಿ ಮಡಿಲಿನಲಿ ಬೀಡು ಬಿಟ್ಟ ಮುದ್ದು ಕೋಳಿ" ಎನ್ನುವ ಹಾಡನ್ನು ಕೇಳಿರುತ್ತೀರಿ. 60ರ ದಶಕದ ಚಲನಚಿತ್ರದ ಈ ಗೀತೆಯಲ್ಲಿ ಮಕ್ಕಳು ಹಾಗೂ ಕೋಳಿಮರಿಗಳ ಕೋಮಲತೆಯನ್ನು ಸೇವಂತಿಗೆ, ಚೆಂಡು ಹೂವುಗಳಿಗೆ ಹೋಲಿಸಲಾಗಿದೆ. ಸೇವಂತಿಗೆ ಮತ್ತು ಚೆಂಡು ಹೂವುಗಳೆರಡೂ…

Continue Readingಹಬ್ಬಗಳ ಸಂಭ್ರಮಕ್ಕೆ ಮೆರುಗು ಕೊಡುವ ಸೇವಂತಿಗೆ : Chrysanthemum indicum

ಸಂಕೀರ್ಣ ಹಸಿವಿಗೆ ಸರಳತೆಯ ಪರಿಮಳ ಹಲಸು (ಭಾಗ-2)

"ಹಸಿದು ಹಲಸು ತಿನ್ನು, ಉಂಡು ಮಾವು ತಿನ್ನು" ಎನ್ನುವ ಗಾದೆಯ ಮಾತೊಂದು ಇದೆ. ಹಲಸಿನ ಹಣ್ಣಿನ ಗಾತ್ರವು ಹಸಿವಿನ ನಿವಾರಣೆಯ ರೂಪಕವಾಗಿ ಗಾದೆಯನ್ನು ಹುಟ್ಟಿಸಿದ ಹಾಗಿದೆ. ಹಲಸಿನ ಒಂದೊಂದು ಹಣ್ಣೂ ನೂರಾರು ತೊಳೆಗಳ ತುಂಬಿಕೊಂಡು ಮನೆಯಲ್ಲಾ ಪರಿಮಳ ಸೂಸುತ್ತಾ ತಿನ್ನುವ ಬಯಕೆಯ…

Continue Readingಸಂಕೀರ್ಣ ಹಸಿವಿಗೆ ಸರಳತೆಯ ಪರಿಮಳ ಹಲಸು (ಭಾಗ-2)

ದಟ್ಟ ಹಸಿರಿನ ನೆಲದ ಜೀವಂತ ರೂಪಕ ಹಲಸು : Artocarpus heterophyllus

"ಆಕಸ್ಮಾತ್ ಐಸ್ಯಾಕ್ ನ್ಯೂಟನ್ ಏನಾದ್ರೂ ನಮ್ಮ ದೇಶದವನಾಗಿದ್ದರೆ ಗತಿ ಏನು? ಆತನ ತಲೆಯ ಮೇಲೆ ಸೇಬು ಬದಲಾಗಿ ಹಲಸು ಬೀಳುತ್ತಿತ್ತಲ್ಲಾ" ಎಂದು ಹೇಳುತ್ತಾ ಕೇರಳದ ಶಾಲಾ ಮಕ್ಕಳು ಜೋಕ್ ಮಾಡುತ್ತಿರುತ್ತಾರೆ. ನಿಜ, ಕೇರಳದ ಮಕ್ಕಳಿಗೆ ಹಾಗನ್ನಿಸಲು ಸಾವಿರ ಕಾರಣಗಳಿವೆ. ಹಣ್ಣಿನ ಮರ…

Continue Readingದಟ್ಟ ಹಸಿರಿನ ನೆಲದ ಜೀವಂತ ರೂಪಕ ಹಲಸು : Artocarpus heterophyllus

ತುಂಬಾ ಆಕಷ೯ಕವೇನೂ ಅಲ್ಲದ ಗಿಡ: ತುಂಬೆ – Leucas aspera

ಜೇನುತುಪ್ಪವನ್ನು ಸವಿಯದವರು ಅಪರೂಪ. ಜೇನುಗಳಾದರೋ ಹೂವುಗಳಿಂದ ಸಂಗ್ರಹಿಸಿದ ಮಕರಂದವನ್ನು ಸಂಸ್ಕರಿಸಿ ಆ ತುಪ್ಪವನ್ನು ತಯಾರಿಸಿರುತ್ತವೆ. ನಮ್ಮಲ್ಲಿ ಮಕರಂದವನ್ನೇ ನೇರವಾಗಿ ಹೂವುಗಳಿಂದ ಪಡೆದು ಸವಿದವರು ಅಪರೂಪ. ಆದಾಗ್ಯೂ ತುಂಬೆ ಹೂವಿನಿಂದ ನೇರವಾಗಿ ಮಕರಂದವನ್ನು ಹೀರಿರುವ ಬಗ್ಗೆ ಕೆಲವರಿಗಾದರೂ ನೆನಪಿದ್ದೀತು. ಈಗಲೂ ತುಂಬೆಯ ಹೂವು…

Continue Readingತುಂಬಾ ಆಕಷ೯ಕವೇನೂ ಅಲ್ಲದ ಗಿಡ: ತುಂಬೆ – Leucas aspera

ನಮ್ಮ ನಾಲಗೆಯ ರುಚಿಯನ್ನಾಳುವ ಹುಣಸೆ – Tamarindus indica

ಭಾರತೀಯ ಆಹಾರ ಪರಂಪರೆಯನ್ನು ವಿಶಿಷ್ಟವಾಗಿಸಿರುವುದರಲ್ಲಿ ಹುಳಿಯ ಪಾಲು ಅಗಾಧವಾಗಿದೆ. ಅದರಲ್ಲೂ ಹುಳಿಯನ್ನು ರುಚಿಗಳಲ್ಲಿ ಪ್ರಮುಖವಾಗಿಸಿರುವ ಹುಣಸೆಯ ಪಾಲು ನಿಜಕ್ಕೂ ದೊಡ್ಡದು. ಹಾಗೆ ನೋಡಿದರೆ ಹುಣಸೆಯು ನಮ್ಮದಲ್ಲದ ಸಸ್ಯ. ಆದರೆ ನಮ್ಮದೇ ಎಂದು ಜಗತ್ತೆಲ್ಲಾ ಕರೆಯುವಂತೆ ಆಗಿದೆ. ಅದರ ಸಸ್ಯವೈಜ್ಞಾನಿಕ ಹೆಸರಾದ "ಟ್ಯಾಮರಿಂಡಸ್…

Continue Readingನಮ್ಮ ನಾಲಗೆಯ ರುಚಿಯನ್ನಾಳುವ ಹುಣಸೆ – Tamarindus indica

ನಾಲಿಗೆಯ ಉರಿಯನ್ನೂ ಹಿತವೆನಿಸಿ ನಂಬಿಸಿರುವ ಮೆಣಸಿನಕಾಯಿ: Capsicum annuum

ಭಾರತೀಯರ ಹೊಟ್ಟೆಯನ್ನು ತುಂಬಲು ಎಲ್ಲರ ತಟ್ಟೆಯನ್ನು ನಿರ್ವಹಿಸುತ್ತಿರುವ ಅನ್ನಕ್ಕೆ, ಬಳಸುವ ಸಾರು, ಸಾಂಬಾರು, ಪಲ್ಯ, ಚಟ್ನಿ, ಮೆಲೊಗ್ಗರಣೆಯಾಗಲಿ, ಅದರ ಜೊತೆಯಾದ ಉಪ್ಪಿನಕಾಯಿ, ಹಪ್ಪಳ, ತೊಕ್ಕು ಆಗಲಿ,  ಇವುಗಳೆಲ್ಲದಕ್ಕೂ ಸಾಮಾನ್ಯವಾಗಿ ಬೇಕಾಗಿರುವುದೆಂದರೆ ಮೆಣಸಿನಕಾಯಿ. "ರೆಡ್ ಹಾಟ್, ಮಿರ್ಚ್‍ ಮಸಾಲಾ,  ಕೆಂಪು ಚಟ್ನಿ, ಹಸಿಕಾಯಿ…

Continue Readingನಾಲಿಗೆಯ ಉರಿಯನ್ನೂ ಹಿತವೆನಿಸಿ ನಂಬಿಸಿರುವ ಮೆಣಸಿನಕಾಯಿ: Capsicum annuum