ಮಾನವಕುಲವು ಊಟಕ್ಕೆಂದೇ ಹುಡುಕಿಕೊಂಡ ಧಾನ್ಯ ಜೋಳ : Sorghum bicolor

ಹೊಸ ವರ್ಷದ ಶುಭಾಶಯಗಳು... ಊಟದ ವಿಷಯ ಬಂದಾಗ ಅನ್ನ, ರೊಟ್ಟಿ, ಮುದ್ದೆ ಮತ್ತು ಅಂಬಲಿಯ ಸಂಗತಿಗಳು ಮಾತಿಗೆ ಬರಬಹುದು. ಈ ಎಲ್ಲಾ ಪ್ರಕಾರಗಳನ್ನೂ ಒಂದೇ ಕಾಳಿನಲ್ಲಿ ಮಾಡಬಹುದಾದ ಸಾಧ್ಯತೆಯನ್ನು ಕಟ್ಟಿ ಕೊಟ್ಟದ್ದು ಕೇವಲ ಜೋಳ ಮಾತ್ರ! ಹೌದು, ಜೋಳ ಊಟಕ್ಕೆ ಬಳಸುವ…

Continue Readingಮಾನವಕುಲವು ಊಟಕ್ಕೆಂದೇ ಹುಡುಕಿಕೊಂಡ ಧಾನ್ಯ ಜೋಳ : Sorghum bicolor

ಮಾನವ ಕುಲವನ್ನು ಹಂತ ಹಂತವಾಗಿ ಆವರಿಸಿಕೊಳ್ಳುತ್ತಿರುವ ಜೋಳ : Sorghum bicolor

ಜೋಳ ಜಗತ್ತಿನ ಪ್ರಮುಖ ಆಹಾರ ಧಾನ್ಯಗಳಲ್ಲಿ ಐದನೆಯ ಸ್ಥಾನವನ್ನು ಪಡೆದಿದೆ. ಅಕ್ಕಿ, ಮೆಕ್ಕೆ ಜೋಳ, ಗೋಧಿ ಮತ್ತು ಬಾರ್ಲಿಯ ನಂತರದ ಸ್ಥಾನ ಜೋಳದ್ದು. ನಮಗೆಲ್ಲಾ ಉತ್ತರ ಕರ್ನಾಟಕದ ರೊಟ್ಟಿ ಬಡಿಯುವ ಜೋಳ ಎಂದರೇನೇ ಹೆಚ್ಚು ಆಪ್ತವಾಗುವುದು. ಏಕೆಂದರೆ ಮುಸುಕಿನ ಜೋಳ ಅಥವಾ…

Continue Readingಮಾನವ ಕುಲವನ್ನು ಹಂತ ಹಂತವಾಗಿ ಆವರಿಸಿಕೊಳ್ಳುತ್ತಿರುವ ಜೋಳ : Sorghum bicolor

ಅನಂತದ ಅರಿವಿನ ಮಾಂತ್ರಿಕ ಶ್ರೀನಿವಾಸ ರಾಮಾನುಜನ್

"ಇಲ್ಲದ ಹಣ್ಣುಗಳನ್ನು ಇಲ್ಲದ ಜನರಿಗೆ ಹಂಚಿದರೆ ಎಲ್ಲರಿಗೂ ಒಂದೊಂದು ಸಿಗುವುದೇ? ಎಂಬದು ವಿದ್ಯಾರ್ಥಿಯ ಪ್ರಶ್ನೆ. ಆತನ ಉಪಾದ್ಯಾಯರು ಒಂದು ಅಂಕಿಯನ್ನು ಅದೇ ಅಂಕಿಯಿಂದ ಭಾಗಿಸಿದರೆ ಒಂದು ಬರುತ್ತದೆ, ಎನ್ನುವುದಕ್ಕೆ ಸೊನ್ನೆಯನ್ನು ಸೊನ್ನೆಯಿಂದ ಭಾಗಿಸಿದರೂ ಒಂದು ಬರುವುದೇ ಎನ್ನುವುದು ಆಗ ವಿದ್ಯಾರ್ಥಿಯಾಗಿದ್ದ ಶ್ರೀನಿವಾಸ…

Continue Readingಅನಂತದ ಅರಿವಿನ ಮಾಂತ್ರಿಕ ಶ್ರೀನಿವಾಸ ರಾಮಾನುಜನ್

ಚಳಿಯ ಒಣಹವೆಯಲ್ಲಿ ಹಸಿರು ತಂಪನ್ನೀವ ಅವರೆ: Lablab purpureus

ಚಳಿಗಾಲದಲ್ಲಿ ವಾತಾವರಣದ ಒಣ ಹವೆಗೆ ಕೈಕಾಲುಗಳು, ಮೈ-ಮನಗಳು ನಲುಗುವುದು, ಸಹಜ. ತಂಪಾದ ಚಳಿಯಲ್ಲಿ ಹವೆಯೂ ಒಣಗಿ ಬಿಸಿ, ಬಿಸಿಯಾಗಿಯೂ ಪೌಷ್ಟಿಕವಾಗಿಯೂ ಇರುವಂತಹಾ ತಿನಿಸುಗಳು ಆರೋಗ್ಯದ ಹಿತಕ್ಕೆ ಅವಶ್ಯಕ. ಇವುಗಳನ್ನು ಒಣ ಕುರುಕಲು ತಿಂಡಿಗಳಲ್ಲಿ ಹುಡುಕದೆ ದಿನದ ಊಟದ ಭಾಗವಾಗಿಸುವುದು ಇನ್ನೂ ಹಿತ.…

Continue Readingಚಳಿಯ ಒಣಹವೆಯಲ್ಲಿ ಹಸಿರು ತಂಪನ್ನೀವ ಅವರೆ: Lablab purpureus

ಬಂಗಾರದ ಬಣ್ಣದ ನೋಟದಿಂದ ಕಣ್ಸೆಳೆಯುವ ಗಿಂಕ್ಗೊ ಮರ : Ginkgo biloba

ಸಸ್ಯಯಾನ ಈವರೆವಿಗೂ 52 ವಾರಗಳನ್ನು ಪೂರೈಸಿ ಎರಡನೆಯ ವರ್ಷಕ್ಕೆ ಆರಂಭವಾಗಿದೆ. ನೂರಮರದ ಕಥನಗಳನ್ನು ಹಂಚಿಕೊಳ್ಳುವ ಆಶಯದಲ್ಲಿ ಆರಂಭಿಸಿದ ಸಸ್ಯಯಾನ ಈಗಾಗಲೇ 50 ಗಿಡ-ಮರಗಳನ್ನು ಸುತ್ತಿ ಬಂದಿದೆ. ವರ್ಷ ತುಂಬಿದ ಸಂತಸಕ್ಕೆ ಇಂದು ವಿಶೇಷ ಮರವೊಂದನ್ನು ಪರಿಚಯಿಸುತ್ತಿದ್ದೇನೆ. ಇದು ಅಂತಿಂತಹಾ ಮರವಲ್ಲ! ಜಪಾನಿನ…

Continue Readingಬಂಗಾರದ ಬಣ್ಣದ ನೋಟದಿಂದ ಕಣ್ಸೆಳೆಯುವ ಗಿಂಕ್ಗೊ ಮರ : Ginkgo biloba

ಜೋಗದ ಹಸಿರಿನ ನಿತ್ಯೋತ್ಸವಕ್ಕೆ ಮಹಾರಾಷ್ಟ್ರದ ಪ್ರೊ.ಶ್ರೀರಂಗಯಾದವ್ ಹುಡುಕಿಕೊಟ್ಟ ಹಬ್ಬರ್ಡ್ ಹುಲ್ಲು Hubbardia heptaneuron

ನವೆಂಬರ್‌ ತಿಂಗಳಿನಲ್ಲಿ ರಾಜ್ಯದ ನೆಲದ ಪ್ರೀತಿಯು ಉಕ್ಕಿ ಸುದ್ದಿಯಾಗುತ್ತದೆ. ಡಿಸೆಂಬರಿನ ಚಳಿಯಲ್ಲಿ ತಣ್ಣಗಾಗುತ್ತದೆ. ಮತ್ತೆದೇ ಪ್ರಖರತೆಯು ಬರುವಂತಾಗಲು ಬೇಸಿಗೆಯ ಬಿಸಿಲನ್ನು ಹಾದು ಮುಂದಿನ ವರ್ಷಕ್ಕೇ ಕಾಯಬೇಕು. ಆದರೆ ನಿಸರ್ಗ ಮಾತ್ರ ನಿತ್ಯವೂ ಆಚರಣೆಯಲ್ಲಿರುತ್ತದೆ. ಅದಕ್ಕೆ ದೇಶ-ಕಾಲದ ಗಡಿಗಳ ಮಿತಿಯಿಲ್ಲ. "ಜೋಗದ ಹಸಿರಿನ…

Continue Readingಜೋಗದ ಹಸಿರಿನ ನಿತ್ಯೋತ್ಸವಕ್ಕೆ ಮಹಾರಾಷ್ಟ್ರದ ಪ್ರೊ.ಶ್ರೀರಂಗಯಾದವ್ ಹುಡುಕಿಕೊಟ್ಟ ಹಬ್ಬರ್ಡ್ ಹುಲ್ಲು Hubbardia heptaneuron

ರಾಜ್ಯೋತ್ಸವದ ತಿಂಗಳ ಸಸ್ಯಯಾನಕ್ಕೆ ಮರಾಠ ವಿಜ್ಞಾನಿಗಳ ಕೊಡುಗೆ

ರಾಷ್ಟ್ರದ ಆಚರಣೆಗಳಿಗೆ ಆಪ್ತ ದೇಶದ ಗಣ್ಯರನ್ನು ಕರೆಸಿ ಆಚರಿಸುವುದು ರೂಢಿಯಲ್ಲಿದೆ. ನಮ್ಮ ಸ್ವಾತಂತ್ರ್ಯೋತ್ಸವ ಹಾಗೂ ಗಣರಾಜ್ಯೋತ್ಸವದ ಆಚರಣೆಗಳ ಸುದ್ದಿಗಳಲ್ಲಿ ಈ ಬಗ್ಗೆ ಓದಿದ್ದೇವೆ, ದೂರದರ್ಶನಗಳಲ್ಲಿ ನೋಡಿದ್ದೇವೆ. ನಮ್ಮ ರಾಜ್ಯೋತ್ಸವದ ತಿಂಗಳಿನ ಸಸ್ಯಯಾನಕ್ಕೆ ಈ ವಾರದ ಸಸ್ಯಗಳನ್ನು ನೆರೆಯ ಮಹಾರಾಷ್ಟ್ರದ ವಿಜ್ಞಾನಿಗಳು ಕೊಡುಗೆಯಂತೆ…

Continue Readingರಾಜ್ಯೋತ್ಸವದ ತಿಂಗಳ ಸಸ್ಯಯಾನಕ್ಕೆ ಮರಾಠ ವಿಜ್ಞಾನಿಗಳ ಕೊಡುಗೆ

ಮಲೆನಾಡಿನ ಹುಣಸೆ “ಪುನರ್ಪುಳಿ-ಮುರುಗಲ – ಕೋಕಂ” : Garcinia indica

ಪಶ್ಚಿಮ ಘಟ್ಟಗಳ ಕೊಂಕಣ ಪ್ರದೇಶದ ತವರಿನ ನೆಲೆಯ ವಿಶಿಷ್ಟವಾದ ಸಸ್ಯ ಪುನರ್ಪುಳಿ, ಮುರುಗಲ ಅಥವಾ ಕೋಕಂ. ಮಲೆನಾಡಿನ ಅಡುಗೆಗಳಲ್ಲಿ ಹುಳಿಯ ಬಹು ಮುಖ್ಯವಾದ ಮೂಲ. ಹಣ್ಣಿನ ಸುಗ್ಗಿಯಲ್ಲಿ ಕೊಯಿಲು ಮಾಡಿಟ್ಟುಕೊಂಡು, ಹಣ್ಣುಗಳ ಸಿಪ್ಪೆಯನ್ನು ಬಿಡಿಸಿ ಹದವಾಗಿ ಒಣಗಿಸಿ ಸಂಗ್ರಹಿಸಿಟ್ಟುಕೊಂಡು ಸಹಾ ಬಳಸಲಾಗುತ್ತದೆ.…

Continue Readingಮಲೆನಾಡಿನ ಹುಣಸೆ “ಪುನರ್ಪುಳಿ-ಮುರುಗಲ – ಕೋಕಂ” : Garcinia indica

ಕನ್ನಡದ್ದೇ ನೆಲದ ಬೇಳೆ-ಕಾಳು ತೊಗರಿ : Cajanus cajan

ಕಳೆದ 2019 ವರ್ಷದ ಆಗಸ್ಟ್‌ ತಿಂಗಳಲ್ಲಿ "ಗುಲ್ಬರ್ಗ ತೊಗರಿ ಬೇಳೆ"ಗೆ ಭೌಗೋಳಿಕ ಗುರುತಿನ ಮುದ್ರೆ ಸಿಕ್ಕಿದೆ. "ರಾಯಚೂರು ಕೃಷಿ ವಿಶ್ವವಿದ್ಯಾಲಯ"ವು ಮುಂದಾಳತ್ವವನ್ನು ವಹಿಸಿ ಈ ರಾಷ್ಟ್ರೀಯ ಮಾನ್ಯತೆಯನ್ನು ಗಳಿಸಿಕೊಟ್ಟಿದೆ. ನಮಗೆಲ್ಲಾ ಗುಲ್ಬರ್ಗ ತೊಗರಿ ಬೇಳೆಯು ಹೆಸರಾಗಿರುವ ಸಂಗತಿ ಹಳೆಯದು. ಅದರ ಜೊತೆಯಲ್ಲಿಯೇ…

Continue Readingಕನ್ನಡದ್ದೇ ನೆಲದ ಬೇಳೆ-ಕಾಳು ತೊಗರಿ : Cajanus cajan

ಕನ್ನಡದ್ದೇ ನೆಲದ ಶ್ರೀಗಂಧ Santalum album

ಕನ್ನಡನಾಡನ್ನು ಶ್ರೀಗಂಧದ ಬೀಡು ಎಂದೆಲ್ಲಾ ಹಾಡಿ ಹೊಗಳಿರುವ ಉದಾಹರಣೆಗಳು ಸಾಕಷ್ಟಿರುವಾಗ ಸಸ್ಯಯಾನದಲ್ಲಿ ಶ್ರೀಗಂಧದ ಕಂಪು ಬರದಿದ್ದರೆ ಹೇಗೆ? ಶಿವಮೊಗ್ಗಾ ಜಿಲ್ಲೆಯವನಾದ ನನಗೆ ಬಾಲ್ಯದಲ್ಲಿನ ಕೆಲವು ಘಟನೆಗಳು ಶ್ರೀಗಂಧದ ಪರಿಮಳವನ್ನು ಶಾಶ್ವತವಾಗಿರಿಸಿವೆ. ಪ್ರಾಥಮಿಕ ಶಾಲೆಯ ಸಮಾಜವಿಜ್ಞಾನ ಪುಸ್ತಕದಲ್ಲಿ ಶಿವಮೊಗ್ಗಾ ಜಿಲ್ಲೆಯ ಭೂಗೋಳವು ಪಾಠವಾಗಿತ್ತು.…

Continue Readingಕನ್ನಡದ್ದೇ ನೆಲದ ಶ್ರೀಗಂಧ Santalum album