ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರವೇ?
ವಿಖ್ಯಾತ ಪಕ್ಷಿ ತಜ್ಞ ಡಾ.ಸಲೀಂ ಅಲಿಯವರು ತಮ್ಮ ಆತ್ಮ ಚರಿತ್ರೆಯನ್ನು “ಒಂದು ಗುಬ್ಬಚ್ಚಿಯ ಪತನ-(The Fall of a Sparrow)” ಎಂದೇ ಕರೆದಿದ್ದಾರೆ. ತೊಂಬತ್ತೊಂದು ವರ್ಷಗಳ ಸುದೀರ್ಘ ಅವಧಿಯ ತಮ್ಮ ಜೀವಿತಕಾಲದ ಕಡೆಯಲ್ಲಿ ತಮ್ಮ ಹಾಗೂ ಪಕ್ಷಿ ಸಂಕುಲಗಳ ನಡುವಣ ಬೆಸುಗೆಯನ್ನು,…
